ಕ್ರೀಡೆ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳು: ಶಾಸಕ ವೀರಭದ್ರಯ್ಯ

ಮಧುಗಿರಿ: ಕ್ರೀಡೆ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳು ಎಂದು ಶಾಸಕ ವೀರಭದ್ರಯ್ಯ ತಿಳಿಸಿದ್ದಾರೆ ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ 2022 2023 ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಾ ಶಿಕ್ಷಣದ ಕ್ರೀಡೆಯನ್ನು ಸಮತೋಲನವಾಗಿ ನೋಡಬೇಕು ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ನಾವೆಲ್ಲರೂ ಒಂದೇ ಎಂಬ ಮನೋಭಾವ ಮೂಡುತ್ತದೆ ಎಂದು ತಿಳಿಸಿದರು ಚಿತ್ರದುರ್ಗ ಜಿಲ್ಲಾ ಭಾಜಪ ಯುವ ಮೋರ್ಚಾ ಅಧ್ಯಕ್ಷ ಭೀಮನ ಕುಂಟೆ ಹನುಮಂತೇಗೌಡ ಮಾತನಾಡಿ ಶಿಕ್ಷಣ ಮತ್ತು ಕ್ರೀಡೆಯಲ್ಲಿ ಮಧುಗಿರಿ ವಿಶಿಷ್ಟತೆ ಮೆರೆಯಬೇಕು ಕ್ರೀಡೆ ಮಧುಗಿರಿಯಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆಯಬೇಕು ಕ್ರೀಡಾಪಟುಗಳು ಮಧುಗಿರಿ ಮಣ್ಣಿನ ಗುಣವನ್ನು ದೇಶಕ್ಕೆ ಸಾರಬೇಕು ಮಧುಗಿರಿಯ ಕ್ರೀಡಾಪಟುಗಳು ಪ್ರತಿಯೊಬ್ಬರು ಪಿಟಿ ಉಷಾ ಸಚಿನ್ ತೆಂಡೂಲ್ಕರ್ ರೀತಿಯಲ್ಲಿ ದೇಶವನ್ನು ದೇಶವನ್ನು ಪ್ರತಿನಿಧಿಸುವ ಅಂತಾಗಿ ಮಧುಗಿರಿಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಸಾರಬೇಕು ಕ್ರೀಡೆಯಲ್ಲಿ ಹುಮ್ಮಸ್ಸು ಇದ್ದಾಗ ಮಾತ್ರ ಯಶಸ್ಸು ಸಾಧ್ಯ ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ತಿಳಿಸಿದರು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಂಗಾಧರ ಚೇತನ ವಿದ್ಯಾಸಂಸ್ಥೆಯ ಕಾರ್ಯದರ್ಶಿ ತುಂಗೋಟಿ ರಾಮಣ್ಣ ಪುರಸಭಾ ಸದಸ್ಯ ಎಂ ಆರ್ ಜಗನ್ನಾಥ್ ದಂತವೈದ್ಯ ಡಾಕ್ಟರ್ ಗೋಪಾಲಕೃಷ್ಣ ಪ್ರಾಂಶುಪಾಲರಾದ ಅಶ್ವತ್ಥನಾರಾಯಣ ದೊಡ್ಡ ಮಲ್ಲಯ್ಯ ರಂಗನಾಥ್ ಹನುಮಂತ್ರಾಯ ರಾಮಕೃಷ್ಣ ಗಂಗಾಧರ ಶಿವಣ್ಣ ರಂಗಪ್ಪ ಮತ್ತಿತರರು ಹಾಜರಿದ್ದರು

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!