ಮಧುಗಿರಿ ಪಟ್ಟಣದಲ್ಲಿರುವ ಶ್ರೀ ಕನ್ಯಿಕಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶನ ವಿಗ್ರಹವನ್ನು ಭಾನುವಾರ ಪಟ್ಟಣದಲ್ಲಿ ಭವ್ಯ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು. ವಾಸವಿ ಯುವ ಜನ ಸಂಘದ ಮತ್ತು ಆರ್ಯವೈಶ್ಯ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಅಧ್ಯಕ್ಷ ಎಂ ಎ ರವಿ ಕೆ. ಎನ್. ಶ್ರೀನಿವಾಸ್ ಮೂರ್ತಿ ಮಾಜಿ ಅಧ್ಯಕ್ಷ ಕೆ. ವಿ. ಮಂಜುನಾಥ್ ಗುಪ್ತಾ ಸಂಘದ ನಿರ್ದೇಶಕರುಗಳಾದ ವಾಸವಿ ಬದ್ರಿನಾಥ್, ತಾತಾ ಬದ್ರಿನಾಥ್ ರಘುನಾಥ್. ವಿಕ್ರಂ. ಮಧು. ಅಶ್ವಿನ್. ಹನುಮಂತರಾಜು. ಭರತ್. ಸುಬ್ರಮಣ್ಯ. ಕಿಶೋರ್. ಎಸ್ ಎಮ್ ಕೃಷ್ಣ. ಬಾಲಾಜಿ. ರಾಕೇಶ್.ರಾಜೇಶ್. ಪ್ರಕಾಶ್. ಅರ್ಚನ. ಭುವನ್ ಚರಣ್. ಯೋಗೇಶ್. ಕಾರ್ತಿಕ್.ಶಿಶಿರ್. ಸ್ವರೂಪ್. ಅನುಪ್.ಮಂಜುನಾಥ್.ಗಿರೀಶ್. ಮಹೇಶ್. ಎಂ ಆರ್ ಅಂಕಿ. ವಿಕಾಸ್ ಎಂ ಆರ್ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು. ವಾಸವಿ ಯುವಜನ ಸಂಘ ಹಾಗೂ ವಾಸವಿ ಮಹಿಳಾ ಸಂಘದ ವಾಸವಿ ಯುವತಿಯರ ಸಂಘ ಹಾಗೂ ಅಂಗ ಸಮಸ್ತೆಗಳು. ಪದಾಧಿಕಾರಿಗಳು ಪಾಲ್ಗೊಂಡಿದ್ದರು
ವರದಿ : ರಘುನಾಥ್