ವಡ್ಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಪ್ಪನಹಳ್ಳಿಯ ಸುವರ್ಣಮುಖಿ ನದಿಯಲ್ಲಿ 2ದಿನಗಳಿಂದ ಕೊಚ್ಚಿ ಹೋಗಿದ್ದ ಆಂಧ್ರ ಮೂಲದ ಚಾಲಕ ..
ಮಲಪನಹಳ್ಳಿ ಯಿಂದ ಸುವರ್ಣಮುಖಿ ನದಿಯಲ್ಲಿನ 6ಕಿಲೋ ಮೀಟರ್ ಅಂತರದಲ್ಲಿ ಶವವಾಗಿ ಪತ್ತೆ …
ಸ್ಥಳಕ್ಕೆ ಎ ಎಸ್ ಐ ಮಂಜುನಾಥ್ ಎ.ಎಸ್ ಐ ಯೋಗೀಶ್ ಸಿಬ್ಬಂದಿ ಬಾಲನಾಯಕ್ ಭೇಟಿ ನೀಡಿ ಮೃತದೇಹವನ್ನು ಸ್ಥಳೀಯವಾಗಿ ಯಾರೂ ಸಿಗದ ಕಾರಣ ಸ್ವತಃ ಪೋಲಿಸರೇ ನದಿಗೆ ಇಳಿದು ನದಿಯಿಂದ ಮೃತದೇಹವನ್ನು ಹೊರತೆಗೆದಿದ್ದಾರೆ …