ಮಧುಗಿರಿ : ಆರಕ್ಷಕ ಉಪ ನಿರೀಕ್ಷ ಕರಾಗಿ ಕೆ.ಸಿ.ವಿಜಯಕುಮಾರ್ ಅಧಿಕಾರ ಸ್ವೀಕಾರ

ಮಧುಗಿರಿ : ಪಟ್ಟಣದ ಆರಕ್ಷಕ ಉಪ ನಿರೀಕ್ಷ ಕರಾಗಿ ಕೆ.ಸಿ.ವಿಜಯಕುಮಾರ್ ರವರು ಶುಕ್ರವಾರ ಅಧಿಕಾರ ವಹಿಸಿಕೊಂಡರು …

ಇವರು ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಕಾಮಗೊಂಡನಹಳ್ಳಿ ಗ್ರಾಮದವರಾಗಿದ್ಧು

2012 ರಲ್ಲಿ ಪಿಎಸ್ಸೈ ಆಗಿ ಚನ್ನಪಟ್ಟಣ, ಚಿಕ್ಕಬಳ್ಳಾಪುರ ಜಿಲ್ಲೆಯ ಪಾತಪಾಳ್ಯ ,ತುಮಕೂರು ನಗರ , ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ,ಗುಬ್ಬಿ ತಾಲ್ಲೂಕಿನ ಚೇಳೂರು,ಸಿ ಎಸ್ ಪುರ , ಗೌರಿಬಿದನೂರು ಗ್ರಾಮಾಂತರ ಪಿಎಸ್ಸೈ ಆಗಿ ಕರ್ತವ್ಯ ನಿರ್ವಹಿಸಿ ಮಧುಗಿರಿ ಪಟ್ಟಣಕ್ಕೆ ಆಗಮಿಸುತ್ತಾರೆ…

ನಂತರ ಮಾತನಾಡಿ
ಐತಿಹಾಸಿಕ ನಗರವಾಗಿದ್ದು ಪಕ್ಕದ ಶಿರ ತಾಲ್ಲೂಕಿನವರಾಗಿದ್ದು ನಾನು ಮಧುಗಿರಿಯ ಪಟ್ಟಣ ಉಪ ನಿರೀಕ್ಷ ಕರಾಗಿ

ಆಗಮಿಸಿರುವುದು ಖುಷಿ ತಂದಿದೆ ಸಾರ್ವಜನಿಕರ ಸಹಕಾರ ಪೊಲೀಸ್ ಇಲಾಖೆಗೆ ಅವಶ್ಯಕ ವಾಗಿರುತ್ತದೆ ಎಂದು ತಿಳಿಸಿದರು

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!