ಕ್ಯಾತ್ಸಂದ್ರ ಬಳಿ KSRTC ಬಸ್ ಪಲ್ಟಿ : ಕೆಲವರಿಗೆ ಗಂಭೀರ ಗಾಯ

ಕ್ಯಾತ್ಸಂದ್ರ ಬಳಿ ಉರುಳಿಬಿದ್ದ ಕೆಎಸ್ ಆರ್ಟಿಸಿ ಬಸ್‌ ದೇವರಹೊಸಹಳ್ಳಿ ಸಮೀಪದ ಬಳಿ ಸೇತುವೆ ಮೇಲೆ ಬಸ್‌ ಉರುಳಿಬಿದ್ದಿದ್ದು, ನಾಲ್ವರು ಗಂಭೀರ ಗಾಯಗೊಂಡು, ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವಾದುದರಿಂದ ಸುಮಾರು 3-4 ಕಿ.ಮೀ ಉದ್ದದ ಟ್ರಾಫಿಕ್ ಜಾಮ್ ಉಂಟಾಗಿದೆ. ಗಾಯಗೊಂಡವರನ್ನು ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!