ಬಾದಾಮಿಯ ಅಗಸ್ತ್ಯ ತೀರ್ಥ ಪುಷ್ಕರಣಿ ಗೆ (ಹೊಂಡಕ್ಕೆ) ಬಾಗೀನ ಅರ್ಪಣೆ

ಬಾದಾಮಿ: ಚಾಲುಕ್ಯರ ಕಾಲದ ಬಾದಾಮಿಯ ಅಗಸ್ತ್ಯ ತೀರ್ಥ ಪುಷ್ಕರಣಿ ಗೆ (ಹೊಂಡಕ್ಕೆ) ತಟ್ ಕೋಟಿ ಹಿರಿಯರೊಂದಿಗೆ ಬಾಗೀನ ಅರ್ಪಣೆ ಮಾಡಿದ ಜಾತ್ಯಾತೀತ ಜನತಾದಳದ ಜಿಲ್ಲಾಧ್ಯಕ್ಷ ಹನಮಂತ.ಮಾವಿನಮರದ.

ಬಾಗಲಕೋಟೆ ಜಿಲ್ಲೆಯ ಚಾಲುಕ್ಯರ ಕಾಲದ ಗತವೈಭವ ದ ಬಾದಾಮಿಯ ಅಗಸ್ತ್ಯ ತೀರ್ಥ ಹೊಂಡ (ಪುಷ್ಕರಣಿ) ಮೈ ತುಂಬಿಕೊಂಡು ನಳನಳಿಸುಟ್ಟಿರುವ ಈ ಸಮಯಕ್ಕೆ ಜಾತ್ಯಾತೀತ ಜನತಾದಳದ ಬಾಗಲಕೋಟೆ ಜಿಲ್ಲಾಧ್ಯಕ್ಷ ಹಣಮಂತ ಮಾವಿನಮರ ದ ಆಗಮಿಸಿ ದುರ್ಗಾದೇವಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ನಂತರ ತಟ ಕೋಟಿ ಗ್ರಾಮದ ಹಿರಿಯರು ಹಾಗೂ ಯುವಕರ ಸಮ್ಮುಖದಲ್ಲಿ ಅಗಸ್ತ್ಯ ತೀರ್ಥ ಪುಷ್ಕರಣಿಗೆ ಬಾಗೀನ ಅರ್ಪಿಸಿದರು.

ಇದೇ ಸಂದರ್ಭದಲ್ಲಿ ತಟಕೋಟಿ ಗ್ರಾಮದ ಹಿರಿಯರಾದ ಹನಮಂತಪ್ಪ. ಗೊನ್ನಾಯಕರ,ಗಂಗಪ್ಪ. ಗೊನ್ನಾಯಕರ,ಪಕ್ಷ ದ ಹಿರಿಯರಾದ ಎಂ.ಎಸ್.ಹಿರೇ ಹಾಳ,ಯುವ ಮುಖಂಡರಾದ ಪ್ರಕಾಶ್ ಕೋಟಿ, ಹುಚ್ಛೇಶ್.ಹದ್ದನ್ನವರ,ನಗರ ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ ಹಡಪದ,ಚಂದ್ರು ಸೂಡಿ,ರಾಜು ನಾಯಕ, ತೈಯಬ್ ಖಲೀಫಾ, ಪಕ್ಷ ದ ತಾಲೂಕಾ ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ತಟಕೋಟಿ ಗ್ರಾಮದ ಗುರುಹಿರಿಯರು ಹಾಗೂ ಯುವಕರು ಮಹಿಳೆಯರು ಭಾಗವಹಿಸಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!