ತುಮಕೂರು :ಗಣೇಶೋತ್ಸವ ಮೆರವಣಿಗೆಯಲ್ಲಿ ಡಾನ್ಸ್ ಮಾಡುತ್ತಾ ಕುಸಿದು ಬಿದ್ದು ವ್ಯಕ್ತಿ ಸಾವು..
ಡಿಜೆ ಸೌಂಡ್ಸ್ ಎಫೆಕ್ಟ್‌ಗೆ ವ್ಯಕ್ತಿಗೆ ಹೃದಯಾಘಾತ ಆಯ್ತಾ..?
ತುಮಕೂರು ತಾಲ್ಲೂಕಿನ ಹೆಬ್ಬಾಕ ಗ್ರಾಮದಲ್ಲಿ ಘಟನೆ..
ವಿರೂಪಾಕ್ಷ (48) ಮೃತ ದುರ್ದೈವಿ..
ತಡರಾತ್ರಿ ಗಣಪತಿ ವಿಸರ್ಜನೆ ವೇಳೆ ಆಯೋಜಿಸಿದ್ದ ಡಿಜೆ ಸೌಂಡ್ಸ್..
ಡಿಜೆ ಸೌಂಡ್ಸ್ ತಡೆಯುವಂತೆ ಕರೆ ಮಾಡಿದರೂ ಕ್ಯಾರೆ ಎನ್ನದ ಪೊಲೀಸರು..
ಡಿಜೆ ಸೌಂಡ್ಸ್ ಎಫೆಕ್ಟ್‌ಗೆ ಹೃದಯಾಘಾತವಾಗಿರುವ ಶಂಕೆ..
ಬೆಳ್ಳಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ..