ಮಧುಗಿರಿ ವಾಸವಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ವಾರ್ಷಿಕ ಸಭೆಯಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿ ಅಂಜಲಿ ಅವರನ್ನು ಸಂಘದ ಅಧ್ಯಕ್ಷ ಎ.ರಮೇಶ್ ಸನ್ಮಾನಿಸಿ ಗೌರವಿಸಲಾಯಿತು. ಪದಾಧಿಕಾರಿಗಳಾದ ಕೆ.ಎಂ. ವಿಕ್ರಮ್ , ಎಂ.ಕೆ.ನಾಗರಾಜು , ಟಿ.ಎನ್.ಪಾರ್ಥಸಾರಥಿ , ಅನುಷಾ ಬದ್ರಿನಾಥ್ , ರೂಪ ರವಿ, ಎಸ್.ವೆಂಕಟಾಚಲಪತಿ , ಕೆ.ಎನ್.ಸುರೇಂದ್ರನಾಥ್ , ಕೆ.ಸಿ.ಅಶ್ವಥ್ ನಾರಾಯಣಶೆಟ್ಟಿ , ದೀಪ ಇದ್ದರು.
ಟಿ ಎಸ್ ಕೃಷ್ಣಮೂರ್ತಿ
ಸಂಪಾದಕ ತುಮಕೂರು 9743340694
You May Also Like
ಕನ್ನಡದ ಸೇನಾನಿ ಕನ್ನಡಪರ ಹೋರಾಟಕ್ಕೆ ಶಕ್ತಿ ತುಂಬಿದ ಮಹಾ ವ್ಯಕ್ತಿ ಬಿ ಎಂ ಶ್ರೀಕಂಠಯ್ಯ
ಟಿ ಎಸ್ ಕೃಷ್ಣಮೂರ್ತಿ
Comments Off on ಕನ್ನಡದ ಸೇನಾನಿ ಕನ್ನಡಪರ ಹೋರಾಟಕ್ಕೆ ಶಕ್ತಿ ತುಂಬಿದ ಮಹಾ ವ್ಯಕ್ತಿ ಬಿ ಎಂ ಶ್ರೀಕಂಠಯ್ಯ
ಕನ್ನಡ ಭವನ ಕಾಮಗಾರಿ ಪೂರ್ಣಗೊಳಿಸಲು ಹಣ ಕಾಸಿನ ನೆರವು ಒದಗಿಸಲು ಬದ್ದ: ಕೆ.ಎನ್.ರಾಜಣ್ಣ
ಟಿ ಎಸ್ ಕೃಷ್ಣಮೂರ್ತಿ
Comments Off on ಕನ್ನಡ ಭವನ ಕಾಮಗಾರಿ ಪೂರ್ಣಗೊಳಿಸಲು ಹಣ ಕಾಸಿನ ನೆರವು ಒದಗಿಸಲು ಬದ್ದ: ಕೆ.ಎನ್.ರಾಜಣ್ಣ