ಆಮ್ ಆದ್ಮಿ ಪಕ್ಷದ ಸಂಘಟನೆ ಹಾಗೂ ವಿಧಾನಸಭೆ ಚನಾವಣೆ ಸಿದ್ಧತೆ

ಬಾದಾಮಿ
2309/2022

: ಆಮ್ ಆದ್ಮಿ ಪಕ್ಷದ ಸಂಘಟನೆ ಹಾಗೂ ವಿಧಾನಸಭೆ ಚನಾವಣೆ ಸಿದ್ಧತೆಯ ಸಭೆ ನಡೆಸಲಾಯಿತು.

ಬಾಗಲಕೋಟೆ ಬಾದಾಮಿಯಲ್ಲಿ
ಆಮ್ ಆದ್ಮಿ ಪಕ್ಷದ ಸಂಘಟನೆ ಹಾಗೂ ವಿಧಾನಸಭೆ ಚನಾವಣೆ ಸಿದ್ಧತೆಯ ಸಭೆ ನಡೆಸಲಾಯಿತು. ಸಭೆಯಲ್ಲಿ ಅರವಿಂದ ಕೇಜ್ರಿವಾಲ್ ಅವರ ದೂರದೃಷ್ಟಿ ಯ ದೆಹಲಿ ಆಡಳಿತವು ಜನಸಾಮಾನ್ಯರ ಪರ ರಾಷ್ಟ್ರದಲ್ಲೇ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಪಕ್ಷದ ಸಿದ್ದಾಂತಗಳ ಬಗ್ಗೆ ಚರ್ಚೆ ನಡೆಸಿ ಸುದೀರ್ಘ ಚರ್ಚೆ ನಡೆಸಲಾಯಿತು. ಬೆಳಗಾವಿ ಜೊನಲ್ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರಾದ ರಮೇಶ್.ಬದ ನೂರ,ಪಕ್ಷದ ಬಾದಾಮಿಯ ಹಿರಿಯ ಧುರೀಣ ಶಿವರಾಯಪ್ಪ.ಡಿ. ಜೋಗೀನ್,ಮುಖಂಡರಾದ ರಾಜು ಟೋಪಣ್ಣವರ,ಮುತ್ತಣ್ಣ. ಕೋಮಾರ,ವಿಜಯ ಶಾಸ್ತ್ರಿ ಮಠ,ಅರ್ಜುನ ಹಲಗಿ ಗೌಡ್ರ,ಮುತ್ತಣ್ಣ ಯರಗೊಪ್ಪ, ದಾನೇಶ್ ನರಗುಂದ ಇನ್ನೂ ಮುಂತಾದ ಅನೇಕ ಯುವಕರು ಸಭೆಯಲ್ಲಿ ಭಾಗವಹಿಸಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!