ಅನಾರೋಗ್ಯದಿಂದ ಬಳಲುತ್ತಿದ್ದ ಚಾಲಕನ ನೆರವಿಗೆ ಧಾವಿಸಿದ ಕೆ.ಎನ್.ರಾಜಣ್ಣ

ಮದುಗಿರಿ : ಪಟ್ಟಣದ ಕೆ ಆರ್ ಬಡಾವಣೆ 19ನೇ ವಾರ್ಡಿನ ನಿವಾಸಿ ಚಾಲಕರಮೇಶ್ ಕಳೆದ ನಾಲ್ಕು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿರುವ.

 ಈ ವಿಚಾರವನ್ನು ಚಾಲಕ ಸಂಘದವರು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಕೆ ಎನ್ ರಾಜಣ್ಣ ನವರ ಗಮನಕ್ಕೆ ತಂದಾಗ ಅವರ ಮನೆಗೆ ತೆರಳಿ ಆ ಕುಟುಂಬಕ್ಕೆ ಧೈರ್ಯವನ್ನು ತುಂಬಿ ವೈಯಕ್ತಿಕವಾಗಿ ನೆರವು ನೀಡಿದರು ಮುಂದಿನ ದಿನದಲ್ಲಿ ಅಗತ್ಯವಿದ್ದಲ್ಲಿ ನನ್ನ ಗಮನಕ್ಕೆ ತಂದರೆ ಮತ್ತಷ್ಟು ನೆರವು ನೀಡುತ್ತೇನೆ. ಚಿಕಿಸ್ತಾವೆ ವೆಚ್ಚಕ್ಕೆ ತಗಲಿರುವ ವೈದ್ಯಕೀಯ ಬಾಪ್ತಿನ ಬಿಲ್ಲುಗಳನ್ನು ನೀಡಿದ್ದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರೆವು. ಕೊಡುವುದಾಗಿ ಭರವಸೆ ನೀಡಿದರು.

 ಈ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಎಂ ಕೆ ನಂಜುಂಡಯ್ಯ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೀರಣ್ಣ, ಪುರಸಭೆ ಸದಸ್ಯಗಳಾದ ಮಂಜುನಾಥ್ ಆಚಾರ್, ಲಾಲಪೇಟೆ ಮಂಜುನಾಥ್, ಗ್ರಾಮ ಪಂಚಾಯತಿ ಸದಸ್ಯರಾದ ಬಂದ್ರಳ್ಳಿ ಮಂಜುನಾಥ್. ಮುಖಂಡರಗಳಾದ ತಲ್ಲಿ ಮಂಜುನಾಥ್, ಎಸ ವಿ ಪಿ ಮಂಜುನಾಥ್, ಚಾಲಕ ಸಂಘದವರು ಪ್ರಸಾದು, ಎಂಜರ್ ಅಪ್ಪ ಇನ್ನೂ ಮುಂತಾದವರು ಇದ್ದರು

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!