ಇಂದು ಭಾರತ ಐಕ್ಯತೆ ಯಾತ್ರೆಯ ಕರ್ನಾಟಕದ ಗುಂಡ್ಲುಪೇಟೆಗೆ ಆಗಮಿಸಿದ್ದ ಸಂದರ್ಭದಲ್ಲಿ ನಮ್ಮ ನಡೆ ಭಾರತ ಐಕ್ಯತೆ ಯಾತ್ರೆ ಕಡೆ.
ಸನ್ಮಾನ್ಯ ರಾಹುಲ್ ಗಾಂಧಿಯವರು ಐತಿಹಾಸಿಕ ಭಾರತ ಜೋಡ ಹೈಕ್ಯತೆಯ ಪಾದಯಾತ್ರೆಯ ಕರ್ನಾಟಕ ರಾಜ್ಯ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಗೆ ಆಗಮಿಸುತ್ತಿದ್ದ
ತುಮಕೂರು ಜಿಲ್ಲೆ ಹಾಲಿ ಶಾಸಕರು ಮತ್ತು ಮಾಜಿ ಶಾಸಕರು ವಿಧಾನ ಪರಿಷತ್ ಸದಸ್ಯರು ಪಾಲ್ಗೊಂಡಿದ್ದಾರೆ.
ಕೆಪಿಸಿಸಿ ಉಪಾಧ್ಯಕ್ಷರಾದ ಮದುಗಿರಿ ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ ಎನ್ ರಾಜಣ್ಣ,
ಪಾವಗಡ ಶಾಸಕ ಮಾಜಿ ಸಚಿವರು ವೆಂಕಟರಮಣಪ್ಪ,
ಕುಣಿಗಲ್ ಶಾಸಕ ರಂಗನಾಥ್,
ತುಮಕೂರು ಜಿಲ್ಲೆ ವಿಧಾನ ಪರಿಷತ್ ಸದಸ್ಯರಾದ ರಾಜೇಂದ್ರ ರಾಜಣ್ಣ, ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.