2014ರಲ್ಲಿ ವಿದ್ಯುತ್ ದರ ಹೆಚ್ಚಳದ ಬಗ್ಗೆ ಅಂದಿನ ಸರ್ಕಾರ ನಿರ್ಣಯ: ಇಂಧನ ಸಚಿವ ಸುನಿಲ್ ಕುಮಾರ್

ತುಮಕೂರಿನಲ್ಲಿ ಇಂಧನ ಸಚಿವ ಸುನಿಲ್ ಕುಮಾರ್ ಹೇಳಿಕೆ.

2014ರಲ್ಲಿ ವಿದ್ಯುತ್ ದರ ಹೆಚ್ಚಳದ ಬಗ್ಗೆ ಅಂದಿನ ಸರ್ಕಾರ ನಿರ್ಣಯ ತೆಗೆದುಕೊಂಡಿತ್ತು.

ಪ್ರತಿ 3 ತಿಂಗಳಿಗೆ ಒಮ್ಮೆ.

ವರ್ಷಕ್ಕೆ ಒಂದು ಬಾರಿ ಇಂಧನ ಇಲಾಖೆಯ ಬೆಲೆ ಪರಿಷ್ಕರಣೆ ಏನಾಗುತ್ತೆ..

ಅದನ್ನ ಹೊರತುಪಡಿಸಿ ಹೊಂದಾಣಿಕೆ ವೆಚ್ಚ ಅಂತೇಳಿ ಪ್ರತಿ ಮೂರು ತಿಂಗಳಿಗೆ ಒಮ್ಮೆ ದರ ಹೆಚ್ಚಿಸುವಂತೆ 2015 ಅಂದಿನ ಸರ್ಕಾರ ತೀರ್ಮಾನ ತೆಗೆದುಕೊಂಡಿತ್ತು.

ಎಲ್ಲಾ ಕಂಪನಿಗಳು ಕೆಆರ್‌ಸಿ ಮುಂದೆ ಅಪೀಲ್ ಹೋಗಿ ಅದರಂತೆ ದರ ಹೆಚ್ಚಳ ಮಾಡಲಾಗಿದೆ.

ಕಳೆದ 7ವರ್ಷಗಳಲ್ಲಿ ದರದಲ್ಲಿ ಹೆಚ್ಚು ಕಡಿಮೆ ಎರಡೂ ಆಗಿದೆ.

ಗ್ರಾಹಕರಿಗೆ ಹೊರೆ ಆಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಸ್ತಾವನೆಯನ್ನ ಸಿಎಂ ಮುಂದೆ ಇಡಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಚೇರಿಗಳಿಂದ ಪಾವತಿ ಆಗಬೇಕಾದ ವಿದ್ಯುತ್ ಬಿಲ್ ಗಳ ಬಗ್ಗೆ ಕ್ರಮ ಕೈಗೊಂಡಿದೆ.

ಆರ್ಡಿಪಿಆರ್ ಇಲಾಖೆಯಿಂದ ಬಾಕಿ ಇರುವ ಬಿಲನ್ನ ರಾಜ್ಯ ಸರ್ಕಾರದಿಂದ ಭರ್ತಿ ಮಾಡುಚ ಪ್ರಕ್ರಿಯೆ ನಡೆಯುತ್ತಿದೆ.

ನೀರಾವರಿ ಇಲಾಖೆಯಿಂದ ಕಳೆದ ವರ್ಷದ ಬಿಲ್ ಬಂದಿದೆ.

ಈ ವರ್ಷದ್ದು ಬರುವ ಪ್ರಕ್ರಿಯೆ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಿಗೆ ಪ್ರೀಪೇಯ್ಡ್ ಮೀಟರ್ ಅಳವಡಿಸೋ ಯೋಜನೆ ಕೈಗೊಳ್ತೇವೆ.

ವಿದ್ಯುತ್ ಸೋರಿಕೆ 7% ಇದ್ದದ್ದನ್ನ 4% ಗೆ ಇಳಿಸಿದ್ದೇವೆ.

ಅದನ್ನ ಇನ್ನೂ ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ.

ರೈತರ ಪಂಪ್ ಸೆಟ್ ಗೆ ಮೀಟರ್ ಅಳವಡಿಸೋ ವಿಚಾರ.

ಯಾವುದೇ ಕಾರಣಕ್ಕೆ ರೈತರ ಪಂಪ್ ಸೆಟ್ ಗೆ ಮೀಟರ್ ಅಳವಡಿಸೋ ಪ್ರಸ್ತಾವನೆ ಇಲ್ಲಾ..

ಈ ವಿಚಾರದಲ್ಲಿ ಅಪಪ್ರಚಾರ ನಡೆಯುತ್ತಿದೆ..

ಸೋಲಾರ್ ಫೀಡರ್ ಮೂಲಕ ಎರಡೂವರೆ ಲಕ್ಷ ರೈತರಿಗೆ ವಿದ್ಯುತ್ ಕೊಡುವ ಪ್ರಯತ್ನ ನಡೆಯುತ್ತಿದೆ.

ಅಮೃತ ಜ್ಯೋತಿ ಯೋಜನೆ ಅಡಿ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ 75 ಯುನಿಟ್ ವಿದ್ಯುತ್ ಉಚಿತ.

ಜಿವಿಪಿ ಖಾಯಂಆತಿ ಮಾಡಲು ಕೋರ್ಟಿನ ಅಡೆತಡೆ ಇದೆ.

ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ಭಾರತವನ್ನು ತುಂಡು ಮಾಡಿತ್ತು.

ಸ್ವಾತಂತ್ರ್ಯ ನಂತರದ ಕಾಂಗ್ರೆಸ್ 370ವಿಧಿ ಕೊಟ್ಟು ರಾಜ್ಯ ರಾಜ್ಯವನ್ನ ತುಂಡುಮಾಡಿತ್ತು.

ತುಷ್ಠೀಕರಣದ ರಾಜಕಾರಣ ಮಾಡಿ ಬೇರೆ ಬೇರೆ ಹಂತದಲ್ಲಿ ರಾಜ್ಯ ರಾಜ್ಯವನ್ನ ಹೊಡೆಇತ್ತು.

ಭಾರತ್ ಜೋಡೋ ಬಗ್ಗೆ ಕಾಂಗ್ರೆಸ್ ಪಶ್ಚಾತಾಪ ಪಡೆಬೇಕಿತ್ತು.

ಪಿಎಫ್ಐ ನಿಷೇಧ ಹಾಗೂ 370 ರದ್ದು ಮೂಲಮಲ ನಾವು ನಿಜವಾಗಿ ಭಾರತವನ್ನ ಒಂದು ಮಾಡಿದ್ದೇವೆ.

ಭಾರತ್ ಜೋಡೋ ಪಾದಯಾತ್ರೆ ಮೂಲಕ ಉತ್ತರಭಾರತಕ್ಕೆ ಹೋಗುವಷ್ಟರಲ್ಲಿ ಕಾಂಗ್ರೆಸ್ ಇರೋದೆ ಇಲ್ಲಾ.

ಈಗ ರಾಜಸ್ಥಾನ,ಬೇರೆ ಬೇರೆ ರಾಜ್ಯದ ಪರಿಸ್ಥಿತಿ ಏನಾಗಿದೆ ನೋಡಿ.

ಭಾರತ್ ಜೋಡೋ ಬದಲು ಕಾಂಗ್ರೆಸ್ ಜೋಡೋ ಮಾಡಿ.

ಪಾದಯಾತ್ರಯ ಜನಸ್ತೋಮ ನೋಡಿ ನಾವು ಭಯ ಪಡುವರಲ್ಲಾ.

ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಅದಕ್ಕಿಂತಾ ಹೆಚ್ಚು ಜನ ಸೇರ್ತಾರೆ.

ಯಾವುದೋ ಜನಸಂದಣಿ ನೋಡಿ ವಾತಾವರಣ ಬದಲಾಗುತ್ತೆ ಅನ್ನೋದು ಸುಳ್ಳು.

ಬಿಜೆಪಿ ಕಾರ್ಯಕರ್ತರ ಪಾರ್ಟಿ ಇನ್ನೊಮ್ಮೆ ಸಂಘಟನೆ ಗಟ್ಟಿಗೊಳಿಸಿ ಅಧಿಕಾರಕ್ಕೆ ಬರ್ತೀವಿ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!