ಬಾದಾಮಿ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಮಹಾತ್ಮ ಗಾಂಧೀಜಿ, ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಜೀ ರವರ ಜಯಂತಿ ಆಚರಣೆ

ಬಾದಾಮಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಜೀ ರವರ ಜಯಂತಿ ಆಚರಿಸಲಾಯಿತು.

ಬಾದಾಮಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಜೀ ರವರ ಜಯಂತಿ ಆಚರಿಸಲಾಯಿತು.
ಯುವ ಮುಖಂಡರಾದ ಹೊಳಬಸುವ ಶಟ್ಟರ್ ಮಾತನಾಡಿ ಮಹಾತ್ಮ ಗಾಂಧೀಜಿ ಯವರ ಜೀವನದ ಹೋರಾಟದ ಬಗ್ಗೆ ವಿವರಣೆ ನೀಡುತ್ತಾರೆ ಮಾಜಿ ಪ್ರಧಾನಿಗಳು ದಿವಂಗತ ಲಾಲ ಬಹದ್ದೂರ ಶಾಸ್ತ್ರೀಜಿ ಯವರ ಪ್ರಾಮಾಣಿಕ ರಾಜಕಾರಣದ ದಕ್ಷತೆಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹನಮಂತಗೌಡ ಯಕ್ಕಪ್ಪನವರ ವಹಿಸಿದ್ದರು ಯುವ ಮುಖಂಡರಾದ ಹೊಳಬಸು ಶೆಟ್ಟರ,, ಎಂ. ಬಿ. ಹಂಗರಗಿ, ಪಿ.ಆರ್.ಗೌಡರ,ಶಶಿ ಉದಗಟ್ಟಿ,ನಾಗಪ್ಪ ಅಡಪಟ್ಟಿ,ರೇವಣಸಿದ್ದಪ್ಪ ನೋಟಗಾರ, ಬಸವರಾಜ ಡೊಳ್ಳಿನ ,ರಂಗು ಗೌಡರ
, ಸಿದ್ದು ಗೌಡರ,ಶಿವು ಮಣ್ಣೂರ, ಶ್ರೀಮತಿ ಶೈಲಜಾ ಚಟ್ಟರಕಿ,
ರಂಗಪ್ಪ ಅರಮನಿ,ಕರಿಗೌಡ ಮುಷ್ಟಿಗೇರಿ,
ಹುಲ್ಲಪ್ಪ ಬಿಳೇಕಲ್ಲ,ನೀಲಪ್ಪ ಕಂಬಳಿ,ಪರಶುರಾಮ ರೋಣದ,ಕೆ.ಬಿ.ಗೌಡರ,
ಮಹೇಶ ಪೂಜಾರ,ಯಲ್ಲಪ್ಪ ಬಸರಿ,
ಚಂದ್ರಶೇಖರ ಚಿಂತಾಕಲ್,ಬಸನಗೌಡ ಯಕ್ಕಪ್ಪನವರ ಇತರ ಮುಖಂಡರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!