ಐತಿಹಾಸಿಕ ನಾಡು ನಿಡಗಲ್ಲು ದುರ್ಗದಲ್ಲಿ ದಸರಾ ಉತ್ಸವ

ಪಾವಗಡ ತಾಲೂಕಿನ ಐತಿಹಾಸಿಕ ನಾಡು ನಿಡಗಲ್ಲು ಹಾಗೂ ದೇವರಾಯನರಪ್ಪ ಮತ್ತು ನಿಡುಗಲ್ ವಾಲ್ಮೀಕಿ ಆಶ್ರಮದ ವತಿಯಿಂದ ನಿಡಗಲ್ ದಸರಾ ಉತ್ಸವ ಹಮ್ಮಿಕೊಳ್ಳಲಾಗಿತ್ತು ಉತ್ಸವದಲ್ಲಿ ಭಾಗವಹಿಸಿದ ಗ್ರಾಮದ ದೇವರುಗಳಾದ ನಿಡಗಲ್ ಮಾರಮ್ಮ .ಬೀರಲಿಂಗೇಶ್ವರ. ಯಲ್ಲಮ್ಮ ಆಶ್ರಮದ ದುರ್ಗಾ ಪರಮೇಶ್ವರಿ ಮಾತೆ .ದೇವರುಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು ಮೆರವಣಿಗೆಯು ದೇವರಾಯನರಪ್ಪ ನಿಡಗಲ್ ಮಾರಮ್ಮನ ದೇವಸ್ಥಾನದಿಂದ ಹೊರಟು ನಿಡಗಲ್ ದುರ್ಗದ ಶ್ರೀರಾಮ ದೇವಸ್ಥಾನದ ಹತ್ತಿರ ಬನ್ನಿ ಮಂಟಪದಲ್ಲಿ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ ನಂತರ ದೇವರುಗಳನ್ನು ಮೆರವಣಿಗೆ ಮೂಲಕ ಗ್ರಾಮದ ಪ್ರಮುಖ ಬದಿಗಳಲ್ಲಿ ಮೆರವಣಿಗೆ ಮಾಡಿ ನಿಡಗಲ್ ದಸರಾ ಉತ್ಸವವನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿರವರು ಹಾಗೂ ಎಲ್ಲಾ ದೇವಸ್ಥಾನದ ಅರ್ಚಕರು ದೇವಸ್ಥಾನದ ಅರ್ಚಕರಗಳು ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ ಬಾಣವನ್ನು ಬಿಟ್ಟರು ನಿಡಗಲ್ ಹಾಗೂ ದೇವರಾಯನರೊಪ್ಪದ್ದ ಸಮಸ್ತ ಗ್ರಾಮಸ್ಥರು ಅಕ್ಕಪಕ್ಕದ ಹಳ್ಳಿಗಳ ಭಕ್ತಾದಿಗಳು ಭಾಗವಹಿ ನಿಡಗಲ್ ದಸರಾ ಉತ್ಸವವನ್ನು ಯಶಸ್ವಿಗೊಳಿಸಿದರು

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!