ಕೊರಟಗೆರೆ: ತಾಲ್ಲೂಕು ಆಡಳಿತದಿಂದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಕರೆದಿದ್ದ ಸಭೆಯನ್ನು ಬಹಿಷ್ಕರಿಸಿದ ಸಮುದಾಯದ ಮುಖಂಡರುಗಳು
ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವಂತೆ ಸರ್ಕಾರಕ್ಕೆ ವಾಲ್ಮೀಕಿ ಮುಖಂಡರು ಒತ್ತಡ ಹಾಕಿದ್ದಾರೆ
ಸರ್ಕಾರ ಮೀಸಲಾತಿ ಹೆಚ್ಚಿಸದಿದ್ದರೆ ಕ್ರಾಂತಿಯ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದರೆ
ನಾಯಕ ಸಮುದಾಯದ ಮೀಸಲಾತಿ ಹೆಚ್ಚಿಸದ ಸರ್ಕಾರದ ವಿರುದ್ಧ ಮುಖಂಡರು ದಿಕ್ಕಾರ ಘೋಷಣೆ ಮಾಡಿದ್ದಾರೆ.
ಮೀಸಲಾತಿ ಹೆಚ್ಚಿಸಿದ ನಂತರವೇ ಜಂಯಂತಿಯ ಆಚರಣೆ ಮಾಡುವುದಾಗಿ ಮುಖಂಡರು ತಿಳಿಸಿದ್ದಾರೆ.
300ಕ್ಕೂ ಹೆಚ್ಚು ದಿನಗಳು ಪೂಜ್ಯರಿಂದ ಮೀಸಲಾತಿಗಾಗಿ ಹೋರಾಟವನ್ನು ಬೀದಿಯಲ್ಲಿ ಕುಳಿತು ಹೋರಾಟ ಮಾಡುತ್ತಿದ್ದರು ಸರ್ಕಾರ ಮೀಸಲಾತಿ ಬಗ್ಗೆ ಇಲ್ಲಿಯವರೆವಿಗೂ ಗಮನಹರಿಸಿಲ್ಲ ಸರ್ಕಾರದ ವಿರುದ್ದ ಹೋರಾಟದ ಎಚ್ಚರಿಕೆ ನಿಡಿದ್ದಾರೆ.
ಈ ಸಂಧರ್ಬದಲ್ಲಿ ಮುಖಂಡರಾದ ಓಬಳರಾಜ್, ಸಿದ್ದರಾಜು ಕುರಂಕೋಟೆ, ಲಾರಿ ಸಿದ್ದಪ್ಪ, ಮಂಜುನಾಥ್, ಕಾರ್ ಮಹೇಶ್, ವಿನಯ್, ಲಕ್ಷ್ಮೀನಾರಾಯಣ, ಪುಟ್ಡನರಸಪ್ಪ,ರಮೇಶ್,ಕವಿತಮ್ಮ,ಆಟೋ ಗೋಪಿ, ಟೀ ಅಂಗಡಿ ರಾಜಣ್ಣ, ಗಂಗಾಧರಪ್ಪ ಇನ್ನು ಮುಂತಾದವರು ಭಾಗವಹಿಸಿದ್ದರು.