ಬಾದಾಮಿ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಭಾರತ ಜೋಡೋ ಯಾತ್ರಾ ನಿಮಿತ್ತ ಇಂದು ಅಕ್ಕಮಹಾದೇವಿ ಕಲ್ಯಾಣ ಮಂಟಪ ದಲ್ಲಿ ಕಾರ್ಯಕರ್ತರ ಸಬೆ ಜರುಗಿತು,
ಭಾರತ್ ನೋಡೋ ಯಾತ್ರಾ ನಿಮಿತ್ಯ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ
ಹನಮಂತ ಅಪ್ಪಣವರ ಮಾತನಾಡಿ ಬಳ್ಳಾರಿ ಐಕ್ಯತೆ ಯಾತ್ರೆಗೆ ಬಾದಾಮಿ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಪಾ ಲ್ಗೊಂ ಡು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ *ಸಭೆಯ *ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಹನಮಂತಗೌಡ ಯಕ್ಕಪ್ಪನವರ ವಹಿಸಿದ್ದರು* ಯುವ ಮುಖಂಡರಾದ ಹೊಳಬಸು ಶೆಟ್ಟರ,ಹಿರಿಯರಾದ ಮುಚಖಂಡಯ್ಯ ಹಂಗರಗಿ,ಎಮ್.ಎಚ.ಚಲವಾದಿ, ಪಿ.ಆರ್.ಗೌಡರ, ಎಫ್. ಆರ್.ಪಾಟೀಲ, ರಾಜಮಹ್ಮದ ಬಾಗವಾನ,ನಾಗಪ್ಪ ಅಡಪಟ್ಟಿ, ಈರನಗೌಡ ಕರಿಗೌಡ,ಗಿರೀಶ ಅಂಕಲಗಿ,ಶ್ರೀ ಮತಿ ಹುಣಸಿಕಟ್ಟಿ,ಬಾಲಪ್ಪ ನಂದೆಪ್ಪನವರ,ಮದು ಯಡ್ರಾಮಿ, ಸಿದ್ದು ಗೌಡರ, ಶಶಿ ಉದಗಟ್ಟಿ,ರೇವಣಸಿದ್ದಪ್ಪ ನೋಟಗಾರ, ಪುರಸಬಾ ಸದಸ್ಯರಾದ ಶಂಕರ ಕನಕಗಿರಿ ,ಪಾಂಡು ಕಟ್ಟಿಮನಿ,ಬೀಮಶಿ ಕಮ್ಮಾರ,ಶ್ರೀ ಮತಿ ಯಮುನಾ ಹೊಸಗೌಡರ* ಉಪಸ್ಥಿತಿಯಲ್ಲಿ ಗೌರವ್ವಾನಿತ ಪುರಸಭಾ ಸದಸ್ಯರು ಗಳು,ಗ್ರಾಮ ಪಂಚಾಯತಿ ಅದ್ಯಕ್ಷರು ಉಪಾಧ್ಯಕ್ಷರು ಸದಸ್ಯರು, ಪಕ್ಷದ ಎಲ್ಲಾ ಹಿರಿಯರು, ಯುವ ಕಾರ್ಯಕರ್ತರು ಮಹಿಳಾ ಮುಖಂಡರು, ವಿವಿಧ ಘಟಕಗಳ ಅದ್ಯಕ್ಷರು ಪಧಾದಿಕಾರಿಗಳು ಭಾಗವಹಿಸಿದ್ದರು.
ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ