ವಿಶ್ವ ಅಂಚೆ ದಿನದ ಪ್ರಯುಕ್ತ ಸ್ವಚ್ಛ ಭಾರತ ಅಭಿಯಾನ

ಬಾದಾಮಿ: ವಿಶ್ವ ಅಂಚೆ ದಿನದ ಪ್ರಯುಕ್ತ ಇಂದು ಚೊಳಚಗುಡ್ಡ ಗ್ರಾಮದಲ್ಲಿ ರಾಚೂಟೇಶ್ವರ ಚಿಣ್ಣರ ಬಳಗದ ವತಿಯಿಂದ ಸ್ವಚ್ಛ ಭಾರತ ಅಭಿಯಾನ.

ವಿಶ್ವ ಅಂಚೆ ದಿನದ ಪ್ರಯುಕ್ತ ಇಂದು ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದಲ್ಲಿ ರಾಚೂಟೇಶ್ವರ ಚಿಣ್ಣರ ಬಳಗ ದ ವತಿಯಿಂದ ಸ್ವಚ್ಛ ಭಾರತ ಅಭಿಯಾನ ಹಮ್ಮಿಕೊಳ್ಳಲಾಯಿತು..ಪುಟ್ಟ ಪುಟ್ಟ ಮಕ್ಕಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಲ್ಲದೆ ಸ್ವಚ್ಚತೆಯ ಮಹತ್ವವನ್ನು ತಮ್ಮ ಗಲ್ಲಿ ಗಲ್ಲಿಯಲ್ಲಿ ಜನರಿಗೆ ತಿಳಿ ಹೇಳಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು.
ಮುಗ್ಧ ಮನಸ್ಸಿನ ಮಕ್ಕಳ ಮನದಲ್ಲಿ ಈ ಸ್ವಚ್ಛತಾ ಅರಿವು ಮೂಡಿದ್ದು ನಿಜಕ್ಕೂ ಶ್ಲಾಘನೀಯವಾದಾದ್ದು.ಚಿಣ್ಣರ ಈ ಕಾರ್ಯ ದೊಡ್ಡವರಿಗೆ ಮಾದರಿಯಾಗಿದೆ.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!