ಪಾವಗಡ. ತಾಲೂಕ್ ಆಡಳಿತ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವತಿಯಿಂದ ತಹಶೀಲ್ದಾರ್ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಆಚರಿಸಲಾಯಿತು
ವಾಲ್ಮೀಕಿ ಜಯಂತಿಯ ಕಾರ್ಯಕ್ರಮವನ್ನು ಉದ್ದೇಶಿಸಿ ತಹಸಿಲ್ದಾರ್ ವರದರಾಜು ರವರು ಮಾತನಾಡಿ ಶ್ರೀ ಮಹರ್ಷಿ ವಾಲ್ಮೀಕಿ ಅವರು ರಾಮಾಯಣದ ಮೂಲಕ ನಾಡಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಸಮಾಜ ಮಹರ್ಷಿ ವಾಲ್ಮೀಕಿ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕೆಂದು ವಿಶ್ವಕ್ಕೆ ರಾಮಾಯಣವನ್ನು ಪರಿಚಯಿಸಿ ವಿಶ್ವಕ್ಕೆ ರಾಮ ಲಕ್ಷ್ಮಣ ಸೀತೆ ಹನುಮಂತ ಲವ ಕುಶ ಮತ್ತು ರಾಮನ ಬಂಟ ಹನುಮಂತ ರನ್ನು ಪರಿಚಯಿಸಿದ ಮಹಾನ್ ದಾರ್ಶಣಿಕ ರಾಮಾಯಣ ಕತೃ ಮಹಾನ್ ಜ್ಞಾನಿ ಯೋಗಿ ವಿಶ್ವಜ್ಞಾನಿ ಎಂದರೆ ತಪ್ಪಾಗಲಾರದು ಎಂದರು ಅಂತಹ ಮಹಾನ್ ಚೇತನರ ಆದರ್ಶಗಳನ್ನು ಇವತ್ತಿನ ಯುವ ಪೀಳಿಗೆ ಅವರ ಆದರ್ಶಗಳನ್ನು ಮೈಗುಡಿಸಿಕೊಂಡು ತಮ್ಮ ಜೀವನದಲ್ಲಿ ತಮ್ಮ ತಮ್ಮ ಸಮುದಾಯದ ಬೆಳಕಾಗಬೇಕೆಂದು ತಿಳಿಸಿದರು ತಿಳಿಸಿದರು
ಕಾರ್ಯಕ್ರಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಸಿದ್ದರಾಜು ಲೋಕಪಯೋಗಿ ಇಲಾಖೆಯ ಎ.ಇ.ಇ. ಎನ್ ಅನಿಲ್ ಕುಮಾರ್ ಕುಡಿಯುವ ನೀರು ವಿಭಾಗದ ಎ ಇ ಹನುಮಂತಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥ್ ನಾರಾಯಣ್ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಂಕರ್ ಮೂರ್ತಿ ಇಂಜಿನಿಯರ್ ಬಸವಲಿಂಗಪ್ಪ ಪುರಸಭೆ ಅಧ್ಯಕ್ಷರಾದ ವೇಲ್ ರಾಜ್ ಸಮುದಾಯದ ಮುಖಂಡರಾದ ಡಾ. ಓಂಕಾರ ನಾಯಕ ಪಾಳೇಗಾರ ಲೋಕೇಶ್ ಗುಟ್ಟಳ್ಳಿ ಅಂಜಪ್ಪ ರೋಟರಿ ಕ್ಲಬ್ ನಾರಾಯಣಪ್ಪ ನಿವೃತ್ತ ಬಂದಿಖಾನೆ ಅಧೀಕ್ಷಕರಾದ ತಿಮ್ಮಯ್ಯ ಕರಿಯಮ್ಮನಪಾಳ್ಯ ಕ ರ ವೇ ಅಧ್ಯಕ್ಷ ಲಕ್ಷ್ಮಿ ನಾರಾಯಣ ನರಸಿಂಹ ದುಬ್ಬಿ ಓಂಕಾರ ನಾಯಕ ಭಾಸ್ಕರ ನಾಯಕ ತಿಮ್ಮಯ್ಯ ನಿಡಗಲ್ ಜಗದೀಶ್ ಶಿವಣ್ಣ ಹರ್ಷ ನರ್ಸಿಂಗ್ ಹೋಮ್ ಈರಣ್ಣ ಮುಂತಾದವರು ಭಾಗವಹಿಸಿದ್ದರು