ಈದ್ ಮಿಲಾದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ

ಪಾವಗಡ: ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬವನ್ನು ಅದ್ದೂರಿಯಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು ಈದ್ ಮಿಲಾದ್ ಹಬ್ಬದ ಅಂಗವಾಗಿ ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ನಡೆದವು

ಈದ್ ಮಿಲಾದ್ ಹಬ್ಬದ ಅಂಗವಾಗಿ ಜಾಮೀಯ ಮಸೀದಿಯಿಂದ ಹಾಗೂ ಪಟ್ಟಣದಲ್ಲಿರುವ ಎಲ್ಲಾ ಮಸೀದಿಗಳಿಂದ ರೊಪ್ಪ, ಶಿರಾ ರಸ್ತೆಯ ಆಜಂ ಮಸೀದಿ, ಕನುಮಲ ಚೆರುವು ಮಸೀದಿಗಳಿಂದ ಮೆಕ್ಕಾ, ಮದೀನ, ಅಜ್ಮೀರ್ ದರ್ಗಾ, ವಿವಿಧ ಸ್ಮಾರಕಗಳ ಮಾದರಿಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು

ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮುಖಂಡರುಗಳಾದ ಜಾಮಿಯಾ ಮಸೀದಿ ಮತವಲ್ಲಿ ಮಹಮ್ಮದ್ ಪ್ರಜಲುಲ್ಲಾ ಪುರಸಭೆ ಸದಸ್ಯ ಎಂ.ಎ.ಜಿ. ಇಮ್ರಾನ್ ಕಾರ್ಯದರ್ಶಿ ಜಹೂರ್ ಸಾಬ್, ರಫೀಕ್ ಸಾಬ್, ಇಕ್ಬಾಲ್ ಸಾಬ್, ಅಲ್ತಾಪ್ ಸಾಬ್, ಆದಿಲ್, ನೌ ಜವಾನ್ ಕಮಿಟಿ ಅಧ್ಯಕ್ಷ ರಿಯಾಜ್, ಸಿಕಂದರ್, ಷಫಿ, ಬಲ್ಲು, ಸಾದಿಕ್, ಇಮ್ರಾನ್, ಗೌಸ್ ಪೀರ್, ಹಜರತ್ ಮುಬಾರಕ್. ಯುನಿಸ್. ಷಾಕೀರ್, ಇದಾಯತ್, ಆರ್.ಟಿ.ಖಾನ್, ನಿಸಾರ್ ಸಾಬ್, ಬಾಬಾ, ಅಖೀಬ್, ಮುಜಾ, ಅಜ್ಜಾ ಮುಂತಾದವರು ಭಾಗವಹಿಸಿದ್ದರು

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!