ಗುಬ್ಬಿ : ಮತದಾರರಿಗೆ ಆಮೀಷವೊಡ್ಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಹಸ್ತದ ಚಿಹ್ನೆ ಜೊತೆಗೆ ಶಾಸಕರ ಭಾವಚಿತ್ರ ಇರುವ ಕುಕ್ಕರ್ ಗುಬ್ಬಿ ಕ್ಷೇತ್ರದಲ್ಲಿ ಶಾಸಕರ ಪತ್ನಿ, ಪುತ್ರ ಹಾಗೂ ಹಿಂಬಾಲಕರು ಹಂಚುತ್ತಿದ್ದಾರೆ. ಕಳಪೆ ಗುಣಮಟ್ಟದ
Author: ಜಿ.ಆರ್.ರಮೇಶ ಗೌಡ
ಬಿಜೆಪಿ ತೋರಿಸಿ ಮತ ಪಡೆಯುವ ಕಾಂಗ್ರೆಸ್ ಗೆ ಬೇರೆ ಶಕ್ತಿ ತಿಳಿದಿಲ್ಲ : ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಟೀಕೆ.
ಗುಬ್ಬಿ: ಕೋಮುವಾದ ಮಾಡುತ್ತಾ ಮುಸ್ಲಿಂರನ್ನು ಬೆದರಿಸುವ ಬಿಜೆಪಿ ರಾಜಕೀಯ ಮಾಡಿದರೆ, ಬಿಜೆಪಿಯನ್ನೇ ನಮಗೆ ತೋರಿಸಿ ತೋರಿಸಿ ಓಟು ಪಡೆಯುವ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹೊರಟಿದೆ. ಈ ಬಾರಿ ಎಲ್ಲವೂ ತಿಳಿದ ಮುಸಲ್ಮಾನರು ಎಲ್ಲಿ
ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ಡೂಪ್ಲಿಕೇಟ್ ಕಾರ್ಡ್ : ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಆರೋಪ.
ಗುಬ್ಬಿ: ಭ್ರಷ್ಟಾಚಾರದಲ್ಲಿ ಖ್ಯಾತಿ ಪಡೆದ ಕಾಂಗ್ರೆಸ್ ಸರ್ಕಾರ ಈ ಹಿಂದೆ ಮಾಡಿರುವ ಅವ್ಯವಹಾರಗಳು ಜನಕ್ಕೆ ಚೆನ್ನಾಗಿಯೇ ತಿಳಿದಿದೆ. ಇಂತಹ ಸಂದರ್ಭದಲ್ಲಿ ಗ್ಯಾರೆಂಟಿ ಕಾರ್ಡ್ ಎಂಬ ಡೂಪ್ಲಿಕೇಟ್ ಕಾರ್ಡ್ ವಿತರಿಸಿದ ಕಾಂಗ್ರೆಸ್ ಪಕ್ಷ ಅಪಹಾಸ್ಯಕ್ಕೀಡಾಗಲಿದೆ
ಗ್ರಾಮೀಣ ಜನರ ಸಮಸ್ಯೆಗೆ ಸ್ಪಂದಿಸುವ ಜಿಲ್ಲಾಧಿಕಾರಿಗಳ ನಡೆ ಕಾರ್ಯಕ್ರಮ : ಉಪ ವಿಭಾಗಾಧಿಕಾರಿ ಹೊಟೇಲ್ ಶಿವಪ್ಪ.
ಗುಬ್ಬಿ : ಗ್ರಾಮೀಣ ಭಾಗದ ಜನರು ಸಮಸ್ಯೆ ಹೊತ್ತು ತಾಲ್ಲೂಕು ಕೇಂದ್ರದ ಕಚೇರಿಗೆ ಅಲೆದಾಡುವ ಪರಿಸ್ಥಿತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಡೀ ತಾಲ್ಲೂಕು ಆಡಳಿತ ವ್ಯವಸ್ಥೆಯನ್ನು ಗ್ರಾಮೀಣ ಭಾಗದಲ್ಲಿ ಜನರ ಮನೆ ಬಾಗಿಲಿಗೆ
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರ ನಾಲಿಗೆಗೂ ಬ್ರೈನ್ ಗೂ ಲಿಂಕ್ ಇಲ್ಲ : ತುರುವೇಕೆರೆ ಶಾಸಕ ಮಸಾಲಾ ಜಯರಾಮ್.
ಗುಬ್ಬಿ: ತುರುವೇಕೆರೆ ಕ್ಷೇತ್ರದಲ್ಲಿ ನಾನು ಬರೆದ ಪತ್ರದ ಕೆಲಸ ನಡೆದಿದೆ ಎನ್ನುವ ಮಾಜಿ ಶಾಸಕ ಕೃಷ್ಣಪ್ಪ ಅವರ ನಾಲಿಗೆ ಬ್ರೈನ್ ಮಧ್ಯೆ ಲಿಂಕ್ ಇಲ್ಲ. 75 ವರ್ಷ ವಯಸ್ಸಿನಲ್ಲಿ ಆರುಳೋ ಮರುಳೋ ಎಂಬಂತಾಗಿದೆ
ಶ್ರೀ ಚಿದಂಬರ ಪ್ರತಿಭಾನ್ವೇಷಣೆ : ಉಚಿತ ಶಿಕ್ಷಣ ನೀಡಲು ಮುಂದಾದ ಗುಬ್ಬಿಯ ಚಿದಂಬರ ಪಬ್ಲಿಕ್ ಸ್ಕೂಲ್.
ಗುಬ್ಬಿ: ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ಭಾರತೀಯ ಸಂಸ್ಕೃತಿ ಮತ್ತು ಆಧುನಿಕ ಪರಂಪರೆಯ ಶಿಕ್ಷಣವನ್ನು ಉಚಿತ ಹಾಗೂ ರಿಯಾಯತಿಯಲ್ಲಿ ನೀಡುವ ವಿನೂತನ ಯೋಜನೆಯನ್ನು 2023-24 ನೇ ಸಾಲಿನಲ್ಲಿ 9 ಮತ್ತು 10 ನೇ
ಕೇಸ್ ಕನ್ಸ್ಟ್ರಕ್ಷನ್ ಕಂಪೆನಿಯ ಭೂಮಿ ಅಗೆಯುವ ಯಂತ್ರ ಲಾಂಚ್ : ಯಂತ್ರ ಖರೀದಿಗೆ ಇಂದು ಬುಕ್ ಮಾಡಿದ ಗ್ರಾಹಕರಿಗೆ ಎರಡು ಲಕ್ಷ ರಿಯಾಯತಿ.
ಗುಬ್ಬಿ: ದಕ್ಷತೆಯ ಕೆಲಸ ಮುಂದಿನ ದೊಡ್ಡ ಅನುಭವಕ್ಕೆ ಕಾರಣ ಎಂಬ ಧ್ಯೇಯದೊಂದಿಗೆ ಒಂದು ಕಟ್ಟಡದ ಕೆಲಸಕ್ಕೆ ಅಗತ್ಯ ಎಲ್ಲಾ ಯಂತ್ರೋಪಕರಣ ವಾಹನ ತಯಾರಿಸುವ ಕೇಸ್ ಕನ್ಸ್ಟ್ರಕ್ಷನ್ ಕಂಪೆನಿ ಭೂಮಿ ಅಗೆಯುವ ವಾಹನವನ್ನು ಗುಬ್ಬಿ
ರಾಜಕೀಯ ವಿಚಾರದಲ್ಲಿ ಬೆಟ್ಟಸ್ವಾಮಿ ಅವರಿಗೆ ಕಾಡು ಗೊಲ್ಲರ ಸಂಪೂರ್ಣ ಬೆಂಬಲವಿದೆ : ಕಾಡು ಗೊಲ್ಲರ ಸಂಘದ ಜಿಲ್ಲಾ ಉಪಾಧ್ಯಕ್ಷ ಹನುಮಂತರಾಜು.
ಗುಬ್ಬಿ: ಕಾಡು ಗೊಲ್ಲರ ಹಕ್ಕೊತ್ತಾಯ ಹೋರಾಟಕ್ಕೆ ನಮ್ಮೆಲ್ಲರ ಸಹಕಾರವಿದೆ. ಆದರೆ ಚುನಾವಣಾ ಸಂದರ್ಭದಲ್ಲಿ ಇದು ಅಪ್ರಸ್ತುತ. 34 ಸಾವಿರ ಸಂಖ್ಯೆಯ ಕಾಡು ಗೊಲ್ಲರ ಪೈಕಿ ಕೇವಲ ಮುನ್ನೂರು ಮಂದಿ ಹೋರಾಟ ನಡೆದಿದ್ದು ಸಹ
ಅದಲಗೆರೆಯಲ್ಲಿ ಎಸ್.ಆರ್.ಎಸ್.ಇ ಭಾರತ್ ಗ್ಯಾಸ್ ವಿತರಣಾ ನೂತನ ಘಟಕ ಪ್ರಾರಂಭ : 3700 ರೂಗಳ ಹೊಸ ಗ್ಯಾಸ್ ಸಂಪರ್ಕದ ವಿಶೇಷ ಕೊಡುಗೆ.
ಗುಬ್ಬಿ: ಸರ್ಕಾರ ಸ್ವಾಮ್ಯದ ಭಾರತ್ ಗ್ಯಾಸ್ ಸಂಸ್ಥೆಯ ನೂತನ ಘಟಕವನ್ನು ತಾಲ್ಲೂಕಿನ ನಿಟ್ಟೂರು ಹೋಬಳಿ ಅದಲಗೆರೆ ಗ್ರಾಮದಲ್ಲಿ ಎಸ್.ಆರ್.ಎಸ್.ಇ ವಿತರಣಾ ಘಟಕವನ್ನು ತಾಲ್ಲೂಕಿನ ಗ್ರಾಹಕರಿಗೆ ಪ್ರಾರಂಭಿಸಿ ವಿಶೇಷ ಕೊಡುಗೆಯಾಗಿ ಕೇವಲ 3700 ರೂಗಳಿಗೆ
ಕಾಡು ಗೊಲ್ಲರ ಎಸ್ಟಿ ಮೀಸಲಾತಿ ಹಕ್ಕೊತ್ತಾಯ ಕುರಿತು ಇದೇ ತಿಂಗಳ 13 ಕ್ಕೆ ಜಾಥಾ ಮೆರವಣಿಗೆ : ಕಾಡು ಗೊಲ್ಲರ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ.ಗಂಗಾಧರ್ ಹೇಳಿಕೆ.
ಗುಬ್ಬಿ: ನಾಗರೀಕ ಸಮಾಜದಿಂದ ಭಿನ್ನವಾಗಿ ಬದುಕು ಸಾಗಿಸುವ ವೈಶಿಷ್ಟ್ಯ ಕಟ್ಟುಪಾಡು ಹೊಂದಿರುವ ಕಾಡು ಗೊಲ್ಲರನ್ನು ಎಲ್ಲಾ ರೀತಿಯಲ್ಲೂ ಹಿಂದುಳಿದಿದ್ದಾರೆ. ಈ ನಿಟ್ಟಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದೇವೆ.