ಹಿಜಾಬ್’ ವಿವಾದ ಭುಗಿಲೆದ್ದ ಹಿನ್ನೆಲೆ : ತಿಪಟೂರು ಮೂಲದ ‘ಅತಿಥಿ ಉಪನ್ಯಾಸಕಿ’ ರಾಜೀನಾಮೆ

‘ ತುಮಕೂರು: ಹಿಜಾಬ್ ವಿವಾದ ಭುಗಿಲೆದ್ದ ಹಿನ್ನೆಲೆ ತಿಪಟೂರು ಮೂಲದ ಅತಿಥಿ ಉಪನ್ಯಾಸಕಿಯೊಬ್ಬರು ರಾಜೀನಾಮೆ ನೀಡಿದ್ದಾರೆ. ತುಮಕೂರಿನ ಕೆಲ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದ ಚಾಂದಿನಿ ಜೈನ್ ಕಾಲೇಜಿನ ಅತಿಥಿ ಉಪನ್ಯಾಸಕಿ ಹುದ್ದೆಗೆ ರಾಜೀನಾಮೆ

Read more

2 ಕೋಟಿ ರೂ ಆಸ್ತಿಯು ಖಾಸಗಿಯವರ ವಶದಲ್ಲಿದ್ದರೂ ,ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ!! !

1961 ರಲ್ಲಿ ಮೈಸೂರು ಸರ್ಕಾರದ ವಿದ್ಯಾ ಇಲಾಖೆಗೆದಾನವಾಗಿ ಬಂದಿರುವ ಸುಮಾರು 2 ಕೋಟಿ ರೂ ಆಸ್ತಿಯು ಖಾಸಗಿಯವರ ವಶದಲ್ಲಿದ್ದರೂ ,ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ!! ! ಮಧುಗಿರಿ : ಮಿಡಿಗೇಶಿ ಗ್ರಾಮದ ಶ್ರೀ

Read more

ತುಮಕೂರು ಮೇಲ್ವೇತುವೆ ರಸ್ತೆ ಸಂಚಾರಕ್ಕೆ ಯೋಗ್ಯವಲ್ಲ : ಸಿಎಂ

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ-4ರ ತುಮಕೂರು ರಸ್ತೆ ಮೇಲ್ಸೇತುವೆ ಕಳಪೆ ಕಾಮಗಾರಿಯಿಂದ ಆಗಿದ್ದು, ಭಾರೀ ವಾಹನ ಸಂಚಾರಕ್ಕೆ ಯೋಗ್ಯವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಗೆ ತಿಳಿಸಿದರು. ಶೂನ್ಯವೇಳೆಯಲ್ಲಿ ಜೆಡಿಎಸ್ ಶಾಸಕ ಆರ್. ಮಂಜುನಾಥ್

Read more

ಕನ್ನಡ ಚಿತ್ರರಂಗದ ಹಿರಿಯ ನಟಿ, ಖ್ಯಾತ ರಂಗಭೂಮಿ ಕಲಾವಿದರಾದ, ಭಾರ್ಗವಿ ನಾರಾಯಣ್ ರವರ ಇನ್ನಿಲ್ಲ

ಮಧುಗಿರಿ : ಭಾರ್ಗವಿ ನಾರಾಯಣ್ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರತೀಯ ಚಲನಚಿತ್ರದ ನಟಿ [೧] ಮತ್ತು ಕರ್ನಾಟಕದ, ರಂಗಭೂಮಿಯ ಕಲಾವಿದೆ. ಭಾರ್ಗವಿ ನಾರಾಯಣ್ ಅವರ ಕೆಲವು ಪ್ರಸಿದ್ಧ ಚಿತ್ರಗಳು ನಟಿಸಿದ್ದಾರೆ.ಎರಡು ಕನಸು (೧೯೪೭),

Read more

ಕುಣಿಗಲ್: ಕಾರು ಅಪಘಾತದಲ್ಲಿ ಚಾಲಕನ ಕೆನ್ನೆಗೆ ಹೊಕ್ಕಿತು ಸೋಗೆ ತುಂಡು!

ತುಮಕೂರು: ಕಾರು ಅಪಘಾತವೊಂದರಲ್ಲಿ ತೆಂಗಿನ ಮರದ ಸೋಗೆ ತುಂಡು ಚಾಲಕನ ಕೆನ್ನೆಗೆ ಹೊಕ್ಕಿರುವ ಭಯಾನಕ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಬಿದನಗೆರೆ ಗ್ರಾಮದಲ್ಲಿ ಸಂಭವಿಸಿದೆ. ಕಾರು ಚಾಲಕ ಹರ್ಷ ಎಂಬುವರ ಕೆನ್ನೆಗೆ ಸೋಗೆ

Read more

ಜಿಪಂ, ತಾಪಂ ಚುನಾವಣೆ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್!

ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಸದ್ಯಕ್ಕೆ ನಡೆಯುವ ಸಾಧ್ಯತೆ ಇಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡುವ ಕುರಿತು ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಆದೇಶ ತೊಡಕಾಗಿದೆ ಎನ್ನಲಾಗಿದೆ.

Read more

ತುಮಕೂರು: ಹೆದ್ದಾರಿಯಲ್ಲಿ ಇಷ್ಟ ಪಟ್ಟು ಮದುವೆಯಾದವನೇ ಮಚ್ಚು ಬೀಸಿದ್ದ!

ತುಮಕೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಮಟ ಮಟ ಮಧ್ಯಾಹ್ನ ಮಚ್ಚು ಹಿಡದ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಎರಗಿದ್ದ. ಅವಳನ್ನು ಕಾಪಾಡಲು ಅಲ್ಲಿಗೆ ಬಂದಿದ್ದು ಪೊಲೀಸ್. ಈ ವಿಡಿಯೋದಲ್ಲಿನ ದೃಶ್ಯ ಬೆಚ್ಚಿ ಬೀಳುವಂತೆ ಇದೆ. ರಕ್ಕಸನಂತೆ

Read more

ಪಾವಗಡ ತಹಶೀಲ್ದಾರ್ ಕಚೇರಿಯಲ್ಲಿ ಶೌಚಾಲಯದಲ್ಲಿ ಗಬ್ಬುವಾಸನೆ: ಅಧಿಕಾರಿಗಳ ಜಾಣಕುರುಡು

ಪಾವಗಡ: ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕ ಶೌಚಾಲಯ ಇದ್ದು ಇಲ್ಲದಂತಾಗಿದೆ ಆದ್ದರಿಂದ ಸಾರ್ವಜನಿಕರು ತಹಶೀಲ್ದಾರ್ ಕಚೇರಿಯ ಬಯಲಿನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಅಧಿಕಾರಿಗಳು ಗಬ್ಬುವಾಸನೆ ಯಲ್ಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಆದರೆ ಪಾವಗಡ

Read more

ಮನೆಗಳಲ್ಲಿ ಧರ್ಮವನ್ನು ಆಚರಿಸಿ, ಶಾಲೆಗೆ ತರಬೇಡಿ: ಸುರಯ್ಯ ಅಂಜುಮ್

ಬೆಂಗಳೂರು: ಭಾರತ ಪ್ರತಿಯೊಬ್ಬರಿಗೂ ಧರ್ಮಗಳ ಆಚರಣೆಗೆ ಅವಕಾಶ ನೀಡಿದೆ. ಆದರೆ ಧರ್ಮ ಮನೆಯೊಳಗೆ ಇರಬೇಕು. ಮನೆಯಿಂದ ಹೊರಗೆ ನಡೆಯುವಾಗ ನಾನೊಬ್ಬ ಭಾರತೀಯಳು ಎಂಬುದನ್ನು ನಾವು ಅರಿತುಕೊಳ್ಳಬೇಕು ಎಂದು ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಮ್

Read more

ತುಮಕೂರು- ಯಶವಂತಪುರ ಮೇಲ್ಸೇತುವೆ ಶೀಘ್ರವೇ ಮುಕ್ತಿ

ಬೆಂಗಳೂರು: ಕಾಮಗಾರಿ ಪ್ರಯುಕ್ತ ಸ್ಥಗಿತಗೊಂಡಿರುವ ಗೊರಗುಂಟೆಪಾಳ್ಯ- ಚಿಕ್ಕಬಿದರಕಲ್ಲು ನಡುವಿನ ಮೇಲ್ಸೇತುವೆ ವಾಹನ ಸಂಚಾರಕ್ಕೆ ಶೀಘ್ರದಲ್ಲಿಯೇ ಅವಕಾಶ ಕಲ್ಪಿಸಲಾಗುತ್ತಿದೆ. ಇದರಿಂದ ಅತಿ ಶೀಘ್ರದಲ್ಲಿಯೇ ತುಮಕೂರು ರಸ್ತೆಯ ವಾಹನ ದಟ್ಟಣೆಗೆ ಬ್ರೇಕ್ ಬೀಳಲಿದೆ. ಪೀಣ್ಯ ಮೇಲ್ಸೇತುವೆಯಲ್ಲಿ

Read more
error: Content is protected !!