. ಪಾವಗಡ : ಪಾವಗಡ ತಾಲ್ಲೂಕು ನೂತನ ಶಾಸಕ ಹೆಚ್. ವಿ .ವೆಂಕಟೇಶ್ ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ ರವರನ್ನು ತಾಲ್ಲೂಕು ವಾಲ್ಮೀಕಿ ನಾಯಕ ಸಮುದಾಯದಿಂದ ಸನ್ಮಾನಿಸಲಾಯಿತು. ತಾಲ್ಲೂಕಿನ ವಿವಿಧ ಗ್ರಾಮಗಳ ಮುಖಂಡರು
Author: ಟಿ ಎಸ್ ಕೃಷ್ಣಮೂರ್ತಿ
ತಾನು ಮಾಡಿದ ತಪ್ಪು ಮತ್ತೊಬ್ಬರ ಮೇಲೆ ಹೊರಿಸಿದ ಬಿಜೆಪಿ ಪರಾಜಿತ ಅಭ್ಯರ್ಥಿ – ಪಿ.ಬಿ.ಚಂದ್ರಶೇಖರಬಾಬು, ಎಸ್.ಸಿ.ಪ್ರಕಾಶ್ ಟೀಕೆ.
ಗುಬ್ಬಿ: ಬಿಜೆಪಿ ಸೋಲಿಗೆ ಮಾಡಿದ ತಪ್ಪನ್ನು ಮತ್ತೊಬ್ಬರ ಮೇಲೆ ಹೊರಿಸುವ ಭರದಲ್ಲಿ ಬಿಜೆಪಿಯ ನಿಷ್ಠಾವಂತ ಮುಖಂಡರು ಕಾರ್ಯಕರ್ತರ ನಿಂದನೆ ಮಾಡಿರುವ ಅಭ್ಯರ್ಥಿ ದಿಲೀಪ್ ಕುಮಾರ್ ಹಾಗೂ ಅವರ ಬೆಂಬಲಿಗರ ನಡೆ ಖಂಡನೀಯ. ತೊಡೆ
ಕೆ.ಎನ್.ರಾಜಣ್ಣ ಬುದ್ದ,ಬಸವ,ಅಂಬೇಡ್ಕರ್ , ಶ್ರೀವಾಲ್ಮೀಕಿ ಮಹರ್ಷಿಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಅಭಿಮಾನಿಗಳಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ
ತುಮಕೂರು:ಸಹಕಾರಿ ಧುರೀಣ,ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಅವರು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಹಿನ್ನೇಲೆಯಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರು, ಕರ್ನಾಟಕ ವಾಲ್ಮೀಕಿ ಸೇನೆಯ ರಾಜ್ಯಾಧ್ಯಕ್ಷ ಕುಪ್ಪೂರು ಶ್ರೀಧರನಾಯಕ ಅವರ
ಸಹಕಾರಿ ರತ್ನ ಕೆ.ಎನ್. ರಾಜಣ್ಣ ಅವರಿಗೆ ಸಚಿವ ಸ್ಥಾನ ನೀಡಲು ಪಾಳೇಗಾರ ಲೋಕೇಶ್ ಒತ್ತಾಯ
ಪಾವಗಡ. ತುಮಕೂರು ಜಿಲ್ಲೆಯ ಶೋಷಿತ ಸಮುದಾಯಗಳ ಧ್ವನಿ ಸಹಕಾರಿ ರತ್ನ ಸರ್ವ ಜನಾಂಗ ಪ್ರೀತಿಸುವ ನಾಯಕ ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಜಯಶೀಲರಾಗಿರುವ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರು
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿ ವತಿಯಿಂದ ಮಾನಸಿಕ ಆರೋಗ್ಯಕ್ಕೆ ಪ್ರವಚನ ಮಾಲೆ.
ಗುಬ್ಬಿ: ಒತ್ತಡದ ಬದುಕಿನಲ್ಲಿ ಹೈರಾಣಾದ ಮನು ಕುಲಕ್ಕೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಇದೇ ತಿಂಗಳ 22 ರಿಂದ ಜೂನ್ 5 ರವರೆಗೆ ಪ್ರವಚನ ಮಾಲೆಯನ್ನು ರಾಜಯೋಗಿನಿ ಬಿ.ಕೆ.ಶಿವಮಣಿ ಅಕ್ಕನವರು ನಡೆಸಿಕೊಡಲಿದ್ದಾರೆ ಎಂದು
ಮಧುಗಿರಿ: ಪ್ರೆಟ್ರೋಲ್ ಬಂಕ್ ಲ್ಲಿ ತಾಯಿ ಮಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಒಂದು ಸಾವು
ಮಧುಗಿರಿ : ಸಗಟು ದರದಲ್ಲಿ ಪ್ರೆಟ್ರೋಲ್ ಖರೀದಿಸಿ ತಮ್ಮ ಚಿಲ್ಲೆರೆ ಅಂಗಡಿಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಬಂಕ್ ಗೆ ಬಂದಿದ್ದ ತಾಯಿ ಮಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಒಬ್ಬರು ಮೃತಪಟ್ಟು ಮತ್ತೊಬ್ಬರು ಗಂಭೀರವಾಗಿ
ಮಾಜಿ ಪ್ರಧಾನಿ ದೇವಗೌಡರ ಹುಟ್ಟುಹಬ್ಬ ಆಚರಣೆ : ಕ್ಷೀರಾಭಿಷೇಕ ಮಾಡಿದ ಗುಬ್ಬಿ ಜೆಡಿಎಸ್ ಕಾರ್ಯಕರ್ತರು.
ಗುಬ್ಬಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ 91 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಗುಬ್ಬಿ ಜೆಡಿಎಸ್ ಕಚೇರಿ ಬಳಿ ದೇವೇಗೌಡರ ಫ್ಲೆಕ್ಸ್ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ನಂತರ ಕೇಕ್ ಕತ್ತರಿಸಿ ಸಂಭ್ರಮಿಸಿ ತಮ್ಮ
ತುಮಕೂರು ಸ್ಮಾರ್ಟ್ ಸಿಟಿಯಲ್ಲಿ ಗಬ್ಬು ನಾರುತ್ತಿರುವ ಕಸ!
ಪ್ರತಿಷ್ಠಿತ ಬಡಾವಣೆಯಲ್ಲಿ ಅವ್ಯವಸ್ಥೆಯ ತಾಣ ತುಮಕೂರು :ತುಮಕೂರು ನಗರದ ಪ್ರತಿಷ್ಠಿತ ಬಡಾವಣೆ 14ನೇ ವಾರ್ಡಿನ ವಿನಾಯಕ ನಗರದ ಗಣಪತಿ ಪೆಂಡಲ್ ಹಿಂಭಾಗ ಹಾಗೂ ರೇಷ್ಮೆ ಇಲಾಖೆಯ ಹಿಂಭಾಗದ ರಸ್ತೆಯ ಜನನಿಬಿಡ ಪ್ರದೇಶದಲ್ಲಿ ಹಲವು
ನಂಬರ್ ಗೇಮ್ ನಲ್ಲಿ ಸ್ವಲ್ಪ ಇದ್ದೇವೆ ಅಷ್ಟೇ : ಜೆಡಿಎಸ್ ಪರಾಜಿತ ಅಭ್ಯರ್ಥಿ ಬಿ.ಎಸ್.ನಾಗರಾಜು
ಗುಬ್ಬಿ: ಗುಬ್ಬಿಯಲ್ಲಿ ಜೆಡಿಎಸ್ ಮುಗಿಸುವ ಮಾತುಗಳಾಡಿದವರಿಗೆ ತಕ್ಕ ಉತ್ತರ ನೀಡಿದ 43 ಸಾವಿರ ಜನತೆಯನ್ನು ಒಕ್ಕೊರಲಿನಲ್ಲಿ ಸೇರಿಸಿದ ಪ್ರಾಮಾಣಿಕ ಜೆಡಿಎಸ್ ಕಾರ್ಯಕರ್ತರಿಗೆ ನಾನು ಚಿರಋಣಿ. ಯಾರೂ ಎದೆಗುಂದುವ ಅಗತ್ಯವಿಲ್ಲ. ನಂಬರ್ ಗೇಮ್ ನಲ್ಲಿ
ಟೈಯರ್ ಪಂಚರ್ ಹಳ್ಳಕ್ಕೆ ನುಗ್ಗಿದ ಬಸ್
ಪಾವಗಡ: ತಾಲೂಕು ಬಳ್ಳಿ ಬಟ್ಟಲು ಗ್ರಾಮದ ರಾಜ್ಯ ಹೆದ್ದಾರಿ ರಸ್ತೆ ಬದಿ ತುಮಕೂರು ಮತ್ತು ಚಿತ್ರದುರ್ಗ ಮಾರ್ಗದ ಖಾಸಗಿ ಟ್ರಾವೆಲ್ಸ್ ಗೆ ಸಂಬಂಧಪಟ್ಟಂತ ಬಸ್ಸೊಂದು ಅಪಘಾತಕ್ಕೆ ಸಿಲುಕಿದೆ. ಮಂಗಳವಾರ ಬೆಳಿಗ್ಗೆ 10 ಗಂಟೆಯ