ಕೊರಟಗೆರೆ :- ಕೊರಟಗೆರೆ ಕ್ಷೇತ್ರದ ಶಾಸಕ ಮಾಜಿ ಡಿಸಿಎಂ ಡಾಕ್ಟರ್ ಜಿ ಪರಮೇಶ್ವರ್ ಗೆ ಕಳೆದ ಎರಡು ದಿನಗಳಿಂದ ತಲೆಭಾರ ಜ್ವರ ಇದ್ದುದರಿಂದ ತಮ್ಮ ಸಿದ್ಧಾರ್ಥ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿದಾಗಕೋವಿಡ್ ದೃಢಪಟ್ಟಿದ್ದು .
ಕೊರೊನಾ
ತುಮಕೂರು, ಮೈಸೂರು ಹಾಸನದಲ್ಲಿ ಕೊರೋನಾ ಬಿಗ್ ಬ್ಲಾಸ್ಟ್
ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 50,210 ಜನರಿಗೆ ಕೊರೊನಾ ಸೋಂಕು ತಗುಲಿದೆ. 19 ಜನ ಸೋಂಕಿತರು ಮೃತಪಟ್ಟಿದ್ದಾರೆ. 22,842 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 35,17,682 ಕ್ಕೆ ಏರಿಕೆಯಾಗಿದೆ.ಇದುವರೆಗೆ 31,21,274
ಕೊರೊನಾ ಸೋಂಕಿಗೊಳಗಾದ ಬಳಿಕ ಬೂಸ್ಟರ್ ಡೋಸ್’ ಪಡೆಯುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ
ಕೋವಿಡ್-19 ಲಸಿಕೆ ನೀಡಿಕೆಗಾಗಿ ರಾಷ್ಟ್ರೀಯ ತಜ್ಞರ ಗುಂಪು (NEGVAC) ಅವರ ಶಿಫಾರಸ್ಸಿನ ಪ್ರಕಾರ ಕೊರೊನಾ ಸೋಂಕು ಹೊಂದಿದ್ದ ವ್ಯಕ್ತಿಗಳು ಗುಣಮುಖರಾದ 3 ತಿಂಗಳ ನಂತರವಷ್ಟೇ ಲಸಿಕೆ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ರದ್ಧು!
ಬೆಂಗಳೂರು: ರಾಜ್ಯದಲ್ಲಿ ಜಾರಿಗೊಳಿಸಿದ್ದಂತ ವೀಕೆಂಡ್ ಕರ್ಪ್ಯೂವನ್ನು ರದ್ಧುಗೊಳಿಸಲಾಗುತ್ತಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾದ್ರೇ ಮತ್ತೆ ಮುಂದುವರೆಸಲಾಗುತ್ತದೆ. ಆಸ್ಪತ್ರೆಗೆ ಸೇರುವವರ ಸಂಖ್ಯೆಯ ಆಧಾರದ ಮೇಲೆ ಈ ನಿರ್ಧಾರವನ್ನು ಸರ್ಕಾರ
ಕೋವಿಡ್ 3ನೇ ಅಲೆಗೆ ಆತಂಕಪಡುವ ಅಗತ್ಯವಿಲ್ಲ : ಜೆ.ಸಿ. ಮಾಧುಸ್ವಾಮಿ
ತುಮಕೂರು– ಕೋವಿಡ್ 2ನೇ ಅಲೆಗೆ ಹೋಲಿಸಿದೆರ 3ನೇ ಅಲೆಯಲ್ಲಿ ಜಿಲ್ಲೆಯ ಜನ ಸಾಕಷ್ಟು ಸುರಕ್ಷಿತವಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು. ಕೋವಿಡ್ ತೀವ್ರತೆ
ಮನೆ ಮನೆಗಳಲ್ಲೂ ಕೊರೋನಾ ಭೀತಿ.. ನೆಗಡಿ, ಕೆಮ್ಮಿಗೆ ಸಿಕ್ಕ ಸಿಕ್ಕ ಮಾತ್ರೆ ತಿನ್ನಬೇಡಿ!
ಕಳೆದ ಒಂದೂವರೆ ವರ್ಷಗಳಿಂದ ಇಡೀ ವಿಶ್ವವನ್ನೇ ತನ್ನ ಕಪಿ ಮುಷ್ಟಿಯಲ್ಲಿಟ್ಟುಕೊಂಡು ಕೊರೋನಾ ಜನರ ಜೀವವನ್ನು ಹಿಂಡಿ ಹಿಪ್ಪೆ ಮಾಡಿದೆ. ವಿಶ್ವದಾದ್ಯಂತ ಕೊರೋನಾ ಅಟ್ಟಹಾಸ ಮುಂದುವರೆದಿದೆ. ಪರಿಸ್ಥಿತಿ ಈಗಿರುವ ಜನರು ಭಯ ಪಡೋದು ಸಹಜ.
ಕೊರಟಗೆರೆ ತಾಲ್ಲೂಕಿನಲ್ಲಿ ಸೊಂಕು ಸತತ ಏರಿಕೆ
ಕೊರಟಗೆರೆ : ಕೊರೋನಾ 3ನೇ ಅಲೆ ಕೊರಟಗೆರೆ ತಾಲೂಕಿನಲ್ಲಿ ಸತತ ಏರಿಕೆಯಿಂದ ಕಂಟಕಪ್ರಾಯವಾಗುತಿದ್ದು, ದಿನಂಪ್ರತಿ 25-30 ಸೋಂಕಿತರು ಕಂಡುಬರುತ್ತಿದ್ದು ಅದರಲ್ಲೂ ಶಾಲಾ-ಕಾಲೇಜುಗಳಲ್ಲಿ ಹೆಚ್ಚು ಸೊಂಕು ಕಂಡುಬರುತ್ತಿದ್ದು, ಆರೋಗ್ಯ ,ತಾ.ಪಂ ಹಾಗೂ ಕಂದಾಯ ಇಲಾಖೆಯ
ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲು ಮುರಳೀಧರ ಹಾಲಪ್ಪ ಮನವಿ
ತುಮಕೂರು: ಜಿಲ್ಲೆಯಲ್ಲಿ ಕೋವಿಡ್ 3ನೇ ಅಲೆ ಆತಂಕ ಸೃಷ್ಠಿಸಿದ್ದು, ಈ ಬಗ್ಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗಳು ಸಾರ್ವಜನಿಕರಿಗೆ ಅಗತ್ಯ ಮಾಹಿತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜಾಗೃತಿ ಮೂಡಿಸಬೇಕೆಂದು ಕೆಪಿಸಿಸಿ
20 ನಿಮಿಷ ಗಾಳಿಯಲ್ಲಿದ್ದರೆ ಕೊರೊನಾ ಶೇ.90 ರಷ್ಟು ದುರ್ಬಲ.! ಅಧ್ಯಯನದಲ್ಲಿ ಬಹಿರಂಗ
ಕೊರೊನಾ ವೈರಾಣುವು ಗಾಳಿಯಲ್ಲಿ20 ನಿಮಿಷಗಳಿದ್ದರೆ ಸಾಕು, ತನ್ನ 90% ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಸೀನು, ಕೆಮ್ಮು, ಉಗುಳಿನಿಂದ ಗಾಳಿಗೆ ಹಾರಿದ ವೈರಾಣು 5 ನಿಮಿಷಗಳ ಒಳಗಾಗಿ ವ್ಯಕ್ತಿಯೊಬ್ಬರ ದೇಹ ಹೊಕ್ಕಬೇಕು. ಇಲ್ಲವಾದಲ್ಲಿ ಸೋಂಕು ತೀವ್ರವಾಗಿಸುವ
ಜ.23 ರಿಂದ ಪೋಲಿಯೋ ಲಸಿಕಾ ಕಾರ್ಯಕ್ರಮ: 218023 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ
ತುಮಕೂರು : ಜಿಲ್ಲೆಯಲ್ಲಿ ಜನವರಿ 23 ರಿಂದ 25ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ 0-5 ವರ್ಷದೊಳಗಿನ 218023 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ ಎಂದು