ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಮಹಿಳೆಗೆ ಸೌದಿ ಅರೇಬಿಯಾದ ನ್ಯಾಯಾಲಯ 45 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ನೌರಾ ಬಿಂತ್ ಸಯೀದ್ ಅಲ್-ಕಹ್ತಾನಿ ಶಿಕ್ಷೆ ಅನುಭವಿಸುತ್ತಿರುವ ಮಹಿಳೆ. ಆಕೆಯು ಸಾಮಾಜಿಕ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದರು
ವಿದೇಶ
ಪ್ರಿಯಕರನ ಜೊತೆ ಮಂಚದ ಮೇಲೆ ಪತ್ನಿಯ ಲವ್ವ ಡಬ್ಬಿ ನೋಡಿದ ಗಂಡ..!
ಜೈಪುರ: ಅಕ್ರಮ ಸಂಬಂಧಗಳ ಸ್ಟೋರಿ ಬಹುತೇಕ ಅಂತ್ಯವಾಗುವುದು ಕೊಲೆಯಲ್ಲೇ.. ಇಲ್ಲಿ ಸಹ ಹಾಗೆ ಆಗಿದೆ. ವಿದ್ಯುತ್ ಶಾಕ್ ನಿಂದ ಗಂಡ ಸತ್ತಿದ್ದಾನೆ ಎಂದು ಕೊಲೆ ಮಾಡಿ ನಂಬಿಸಿದ್ದ ಪತ್ನಿ ಕೊನೆಗೂ ತಪ್ಪು ಒಪ್ಪಿಕೊಂಡಿದ್ದಾಳೆ.
20 ನಿಮಿಷ ಗಾಳಿಯಲ್ಲಿದ್ದರೆ ಕೊರೊನಾ ಶೇ.90 ರಷ್ಟು ದುರ್ಬಲ.! ಅಧ್ಯಯನದಲ್ಲಿ ಬಹಿರಂಗ
ಕೊರೊನಾ ವೈರಾಣುವು ಗಾಳಿಯಲ್ಲಿ20 ನಿಮಿಷಗಳಿದ್ದರೆ ಸಾಕು, ತನ್ನ 90% ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಸೀನು, ಕೆಮ್ಮು, ಉಗುಳಿನಿಂದ ಗಾಳಿಗೆ ಹಾರಿದ ವೈರಾಣು 5 ನಿಮಿಷಗಳ ಒಳಗಾಗಿ ವ್ಯಕ್ತಿಯೊಬ್ಬರ ದೇಹ ಹೊಕ್ಕಬೇಕು. ಇಲ್ಲವಾದಲ್ಲಿ ಸೋಂಕು ತೀವ್ರವಾಗಿಸುವ
ಇಂದು ಭಾರತಕ್ಕೆ ರಷ್ಯಾ ಅಧ್ಯಕ್ಷ ಪುತಿನ್ ಭೇಟಿ; ಹಲವು ಒಪ್ಪಂದ ಸಾಧ್ಯತೆ
ಹೊಸದಿಲ್ಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಇಂದು ಭಾರತಕ್ಕೆ ಭೇಟಿ ನೀಡಲಿದ್ದು, ವ್ಯಾಪಾರ, ಇಂಧನ, ಸಂಸ್ಕೃತಿ, ರಕ್ಷಣೆ, ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಸಹಿ
ಎಲ್ಲೆಡೆ ತಲ್ಲಣ ಸೃಷ್ಟಿಸಿದ ಓಮಿಕ್ರಾನ್
ಕೊರೊನಾ ವೈರಸ್ನ ತೀವ್ರ ಸಾಂಕ್ರಾಮಿಕ ಪ್ರಭೇದವಾದ ಓಮಿಕ್ರಾನ್ ರೂಪಾಂತರಿ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಕೆಲವೇ ದಿನಗಳ ಬಳಿಕ ಯೂರೋಪ್ನ ಅನೇಕ ದೇಶಗಳಲ್ಲಿ ತಲೆಯೆತ್ತಿದ್ದು, ಜಗತ್ತಿನಾದ್ಯಂತದ ಸರ್ಕಾರಗಳು ಈ ವೈರಸ್ನ ಪ್ರಸರಣ ತಡೆಗೆ ಹೆಣಗುತ್ತಿವೆ
ನಟಿಯರು, ಮಹಿಳಾ ಜರ್ನಲಿಸ್ಟ್‌ಗಳಿಗೆ ಹೊಸ ಧಾರ್ಮಿಕ ಮಾರ್ಗಸೂಚಿ ಹೊರಡಿಸಿದ ತಾಲಿಬಾನ್
ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವು ಧಾರ್ಮಿಕ ಮಾರ್ಗಸೂಚಿಯೊಂದನ್ನು ಹೊರಡಿಸಿದ್ದು, ಟಿವಿ ವಾಹಿನಿಗಳು ನಟಿಯರಿರುವ ನಾಟಕಗಳು ಹಾಗೂ ಮಹಿಳೆಯರು ಬಳಸುವ ಸೋಪುಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು ತೋರಿಸುವುದಕ್ಕೆ ನಿರ್ಬಂಧ ವಿಧಿಸಿದೆ. ಟಿವಿ ವಾಹಿನಿಗಳ ಮಹಿಳಾ ಪತ್ರಕರ್ತರು
ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾನೂನು ಆಯೋಗಕ್ಕೆ ಪಟೇಲ್ ಆಯ್ಕೆ
ವಿಶ್ವಸಂಸ್ಥೆ: ರಾಷ್ಟ್ರೀಯ ರಕ್ಷಾ ವಿವಿಯ ಉಪಕುಲಪತಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹಾ ಸಮಿತಿ ಸದಸ್ಯ ಪ್ರೊ.ಬಿಮಲ್ ಪಟೇಲ್ ಅವರು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾನೂನು ಆಯೋಗಕ್ಕೆ ಆಯ್ಕೆಯಾಗಿದ್ದಾರೆ. ಐದು ವರ್ಷಗಳ ಅವಯವರೆಗೆ ಪಟೇಲ್ ಅವರು
ಬಾಹ್ಯಾಕಾಶ ನಡಿಗೆ ಮಾಡಿದ ಚೀನಾದ ಮೊದಲ ಮಹಿಳೆ ವಾಂಗ್ ಯಾಪಿಂಗ್
ಬೀಜಿಂಗ್: ಬಾಹ್ಯಾಕಾಶ ನಡಿಗೆ ನಡೆಸಿದ ಚೀನಾದ ಮೊದಲ ಮಹಿಳೆ ಎಂಬ ಕೀರ್ತಿಗೆ ವಾಂಗ್ ಯಾಪಿಂಗ್ ಭಾಜನರಾಗಿದ್ದಾರೆ. ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಕಾರ್ಯಕ್ಕಾಗಿ ಗಗನ ಯಾತ್ರೆ ಕೈಗೊಂಡಿರುವ ವಾಂಗ್ ಅವರು ತನ್ನ ಸಹೋದ್ಯೋಗಿ ಝಾಯ್
ತಾಲಿಬಾನಿಗಳಿಗೆ ತಲೆಬಾಗಿದ ಅಫ್ಘಾನ್ ಸರ್ಕಾರ, ಅಧ್ಯಕ್ಷ ಅಫ್ರಾಫ್ ಘನಿ ರಾಜೀನಾಮೆ..!
ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣದ ನಡುವೆಯೇ ಇಂದು ಅಧ್ಯಕ್ಷ ಅಶ್ರಫ್ ಘನಿ ಅವರು ಪದತ್ಯಾಗ ಮಾಡಿದ್ದಾರೆ. ತಾಲಿಬಾನಿ ಉಗ್ರವಾದಿ ಸಂಘಟನೆಯ ಕೆಲವು ಮುಖಂಡರೊಂದಿಗೆ ಇಂದು ಚರ್ಚೆ ನಡೆಸಿ ಶಾಂತಿ ಸ್ಥಾಪನೆಗಾಗಿ
ಆಸ್ಟ್ರೇಲಿಯಾದ ಶಾಲಾ-ಕಾಲೇಜುಗಳಲ್ಲಿ ಕನ್ನಡ ಕಲಿಕೆ ಆರಂಭ
ಕನ್ನಡವನ್ನು ಕರ್ನಾಟಕದ ಶಾಲೆಗಳಲ್ಲೇ ಕಡ್ಡಾಯವಾಗಿ ಕಲಿಸುವ ಬಗ್ಗೆ ಚರ್ಚೆ ಮುನ್ನಲೆಯಲ್ಲಿರುವಾಗಲೇ ಆಸ್ಟ್ರೇಲಿಯಾದ ಶಾಲಾ-ಕಾಲೇಜುಗಳಲ್ಲಿ ಕನ್ನಡ ಕಲಿಕೆ ಆರಂಭವಾಗುತ್ತಿದೆ. ಇದೊಂದು ಆಶ್ಚರ್ಯ ಎನಿಸಿದರೂ ಆಸ್ಟ್ರೇಲಿಯಾದ ವಿದ್ಯಾರ್ಥಿಗಳಿಗೆ 12ನೆ ತರಗತಿಯಿಂದ ಕನ್ನಡ ಭಾಷೆಯನ್ನು ದ್ವಿತೀಯ ಭಾಷೆಯನ್ನಾಗಿ