ನಿರಸ ನುಡಿಗಳಿಂದಹುಸಿಯಾಯಿತು ಪ್ರೀತಿ,ಹೀಗೇಕೆಯಾಯಿತು,,?! ಭ್ರಮೆನಾ,,? ಶತಕನಸು ಸಿಹಿಹೊಂದುವ ಹೃದಯದಲ್ಲಿಸ್ವಾರ್ಥಿಯಾಗಿ ನಾಶ ಹೋದೆ ನಾ,,,ಶಪಿಸುವ ಚಾಳಿಯಾದೆ, ಗರ್ವದಿಂದ ಮೆರೆದೆಲಾಗ ಹೊಡೆದಿದೆ ಈ ಪ್ರೇಮ,,, ಮಧುರವಾಗದೆ ಯುಗಳ ಗೀತೆಯು ಆ ದಿನಗಳೆಲ್ಲಾವುಕೇವಲ ನೆನಪಿನಲ್ಲಿ ಉಳಿಯುವುದು,,,ಮಾತು ಮುರಿದಿದೆ,
ಕವನ
ಜಾತಿ ನಮಗ್ಯಾಕೆ-ಈಗ್ಯಾಕೆ”
“ ಎಲ್ಲರಿಗೂ ಒಬ್ಬನೇ ಸೂರ್ಯ ಒಬ್ಬನೇ ಚಂದ್ರ ಸಕಲ ಜೀವರಾಶಿಗಳಿಗೂ ಬೆಳಕು ಕೊಡುವ ಸೂರ್ಯ-ಚಂದ್ರರಿಗೆ ಇಲ್ಲದ ಜಾತಿ ನಮಗ್ಯಾಕೆ…| ಧರ್ಮಸ್ಥಳ ಮಂಜುನಾಥನಿಗೆ ಎಲ್ಲರೂ ಕೊಡುವ ಅಕ್ಕಿಯು ಅನ್ನ ಆಗುವುದಾದರೆ ಶಿವನಿಲ್ಲದ ಜಾತಿ ನಮಗ್ಯಾಕೆ…|
ನಿನ್ನ ನೆನಪು
ನಿನ್ನ ನೆನಪುಗಳೆಕೋಗರಿ ಬಿಚ್ಚಿ ಕಾಡುತ್ತಿದೆನನ್ನ ಮನದೊಳಗೇಕುಬೆಂಕಿ ಹಚ್ಚಿದ್ದಂತಾಗಿದೆ…….. ಮರೆತ ಕನಸುಗಳೆಲ್ಲಮತ್ತೆ ಮತ್ತೆ ಮರುಕಳಿಸುತ್ತಿದೆ ನಿನ್ನ ನೆನಪುಗಳುನನ್ನ ಮನವ ಕಾಡತೊಡಗುತ್ತಿದೆ………. ಮನವು ವಿರಹದಲಿ ನೋವುತ್ತಿದೆನೀ ಇಲ್ಲದ ಜಗವು ನನ್ನಗೇಕೆನ್ನುತ್ತಿದೆನಿನ್ನ ಮನದ ಪ್ರೀತಿಯೊಂದಿದ್ದರೆಜಗವೇ ನನ್ನೊಂದಿಗೆ ಇದ್ದಂತೆ………
ನೆನಪಿನ ಅಲೆಯಲ್ಲಿ
ನಿನ್ನ ಅದೆಷ್ಟು ಕನಸುಗಳನ್ನುಹೂತಿಟ್ಟಿದ್ದೆ ನನ್ನೆದೆಯೊಳಗೆಮನದ ಕನಸು ಒಂದೊಂದೇಹೆಕ್ಕಿ ಹೊರಗಿಡುತ್ತೇನೆ……….. ಇಲ್ಲೆಲ್ಲೋ ಕಳಕೊಂಡ ನಿನ್ನನ್ನುನೆನಪಿನ ಅಲೆಯಲ್ಲಿ ಹುಡುಕುತ್ತೇನೆನನ್ನ ಮನದ ಕಣ್ಣಂಚಲಿಮೂಡುತ್ತೀಯ ಹನಿಯಾಗಿ……. ನನ್ನ ನೊಂದ ಕಣ್ಣಿನಲ್ಲಿ ಹರಿದಒಂದಿಷ್ಟು ಹನಿಗಳು ಮಾತ್ರನಿನ್ನ ನೆನಪುಗಳು ಉಳಿಯುತ್ತೇನಾ ಅದನ್ನು
ಮನದರಸಿ
ಮಾತನಾಡದೆ ಮೌನದಲ್ಲೇಎಲ್ಲ ಹೇಳುತ್ತಿದ್ದ ಮನದರಸಿ ನೀನಿನ್ನ ಮೌನವ ಮನವನರಿಯಲುಹೋಗಿ ಮಾತುಗಳೇ ಮರೆತಿರುವೆ.. ನನ್ನ ಮನದ ಮ೦ದಿರದಲ್ಲಿಬೆಳಗಿದ ಪ್ರೀತಿಯ ದೀಪ ನೀನುಹೃದಯ ಸಿಂಹಾಸ ದಲ್ಲಿ ಸಿಕ್ಕನನ್ನ ಪ್ರೀತಿಯ ಮುತ್ತು ನೀನು… ನನ್ನ ಕಣ್ಣ ಕೊಳದಲ್ಲಿ
ಪೂಜನೀಯವಳು
ನನವ್ವ ನೀರೆಯಾಗಿ ನೀರನ್ನು ತರುವಳುನನ್ನ ದಾಹವನ್ನು ನೀಗಿಸಿ ನಗಿಸಿ ನಗುವಳುಮನಸ್ಸರಳಿಸಿ ಭೂ ಧರೆಯ ಮೇಲೆ ಮೆರೆಯುವಳುಮಿತವಾಗಿದೆ ಮನವು ಹಿತವಾಗಿದೆ ತನುವುಹಿತ ಮಿತ ಹಿತ ಮಿತ ಹಿತ ಮಿತ ಹಿತ ಮೋಡ ಕರಗಿ ಹನಿಗಳ
ರಕ್ಷಿಸು ಮನುಕುಲವ
ಮನುಕುಲದ ಮೇಲೆ ಮುನಿಸು ನಿಲ್ಲಿಸುಈ ಸಾವು ನೋವು ನೋಡಲಾರೆಜೀವನದ ಪಾಠ ಅರ್ಥವಾಗಿದೆಹಣಕ್ಕೆ ಬೆಲೆ ಇಲ್ಲ ಎಂದು ತಿಳಿಸಿದೆ|| ಮಸಣಕ್ಕೆ ಮೆರವಣಿಗೆ ಹೊರಟಿದೆಸಾಲುಸಾಲು ಮನುಜರ ಶವಗಳುಮುಗಿಲು ಮುಟ್ಟಿದೆ ಅಕ್ರಂದನಮನುಕುಲದ ಮೇಲೆ ಮುನಿಸು ನಿಲ್ಲಿಸು|| ಮಾನವೀಯತೆ
ಕವನ: ಮಾತಿಲ್ಲದ ಮೌನ
ಮಾತೊಂದೆ ಎಲ್ಲವೂ ಅಲ್ಲಮೌನವೇ ಎಲ್ಲ ಅಂದವರೇ ಮೌನವಾಗೊಲ್ಲಮಾತು ಸಾಕಾದಾಗ ಮೌನ ಹಿತಮೌನ ಹೆಚ್ಚಾಗಿ ಕೊರೆದಾಗ ಮಾತೇ ಸುಖ ಭಾವನೆಗಳ ವ್ಯಕ್ತ ಪಡಿಸುವ ಪರಿ ನೀ ತಿಳಿಮೌನದಲಿ ಅವ್ಯಕ್ತವಾದ ಭಾವನೆಯು ಕಣ್ಣಲ್ಲಿ ವ್ಯಕ್ತವಾಗಲಿಮಾತಾಡಿ ಕೊಲ್ಲಬೇಡ,