ಗುಬ್ಬಿ: ತುರುವೇಕೆರೆ ಕ್ಷೇತ್ರದಲ್ಲಿ ನಾನು ಬರೆದ ಪತ್ರದ ಕೆಲಸ ನಡೆದಿದೆ ಎನ್ನುವ ಮಾಜಿ ಶಾಸಕ ಕೃಷ್ಣಪ್ಪ ಅವರ ನಾಲಿಗೆ ಬ್ರೈನ್ ಮಧ್ಯೆ ಲಿಂಕ್ ಇಲ್ಲ. 75 ವರ್ಷ ವಯಸ್ಸಿನಲ್ಲಿ ಆರುಳೋ ಮರುಳೋ ಎಂಬಂತಾಗಿದೆ
ರಾಜಕೀಯ
ಜಿಪಂ ಚುನಾವಣೆಯಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದ್ದು ಯಾರು ಎಂದು ವೆಂಕಟೇಶ್ ಗೆ ಪ್ರಶ್ನಿಸಿದ ಜೆಡಿಎಸ್ ಯುವ ಘಟಕ ಅಧ್ಯಕ್ಷ ಗಂಗಸಂದ್ರ ಮಂಜು.
ಗುಬ್ಬಿ: ಜೆಡಿಎಸ್ ಯುವ ಘಟಕ ಅಧ್ಯಕ್ಷನಾಗಿ ಪಕ್ಷ ವಿರೋಧಿ ಕೆಲಸ ಮಾಡಿ ಉಚ್ಛಾಟಿತಗೊಂಡ ಕೆ.ಆರ್.ವೆಂಕಟೇಶ್ ಚೂರಿ ಹಾಕುವ ಕೆಲಸ ಮೊದಲಿನಿಂದ ಮಾಡಿಕೊಂಡು ಈಗ ಜೆಡಿಎಸ್ ಅಭ್ಯರ್ಥಿ ನಾಗರಾಜು ಅವರ ಬಗ್ಗೆ ಮಾತನಾಡುತ್ತಿರುವುದು ಸರಿಯಲ್ಲ.
ಗುಬ್ಬಿ ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ಕಂಡು ಉದ್ಯೋಗ ಮೇಳ ಆಯೋಜನೆ : ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು.
ಗುಬ್ಬಿ: ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 20 ವರ್ಷದಿಂದ ನಿರುದ್ಯೋಗ ಸಮಸ್ಯೆ ತಾಂಡವವಾಡಿದೆ. ಕಿಂಚಿತ್ತೂ ಬದಲಾವಣೆ ಕಾಣದ ತಾಲ್ಲೂಕಿನಲ್ಲಿ ಉದ್ಯೋಗಾವಕಾಶ ಎಂಬುದು ಮರೀಚಿಕೆಯಾಗಿದೆ. ಕ್ಷೇತ್ರ ಪ್ರವಾಸದಲ್ಲಿ ಇವೆಲ್ಲಾ ಮನಗಂಡು ಕೂಡಲೇ ಬೃಹತ್ ಉದ್ಯೋಗ
ತುಮಕೂರು ನಗರದಿಂದ 2023ರ ಚುನಾವಣೆಗೆ ನಾನೇ ಬಿಜೆಪಿ ಅಭ್ಯರ್ಥಿ: ಸೊಗಡು ಶಿವಣ್ಣ
ತುಮಕೂರು:: 1994 ರಿಂದ 2013ರವರೆಗೆ ತುಮಕೂರು ನಗರದಲ್ಲಿ ಶಾಂತಿಮಂತ್ರ ಮತ್ತು ಕಾಯಕ ಮಂತ್ರ ಪಠಿಸಿಕೊಂಡು ಬಂದಂತಹ ನನಗೆ ಪಕ್ಷದ ವರಿಷ್ಠರು ಈ ಭಾರಿ ನೂರಕ್ಕೆ ನೂರರಷ್ಟು ಟಿಕೇಟ್ ನೀಡುತ್ತಾರೆ ಎಂದು ಮಾಜಿ ಸಚಿವ
ಮುಸಲ್ಮಾನರನ್ನು ಗುಲಾಮರೆಂದು ಭಾವಿಸಿರುವ ಕಾಂಗ್ರೆಸ್ : ಜೆಡಿಎಸ್ ಸೇರ್ಪಡೆಗೊಂಡ ಸಲೀಂ ಪಾಷ ನೇರ ಟೀಕಾಪ್ರಹಾರ.
ಗುಬ್ಬಿ: ರಾಜ್ಯದ 80 ಲಕ್ಷಕ್ಕೂ ಅಧಿಕ ಮುಸಲ್ಮಾನರನ್ನು ಕಾಂಗ್ರೆಸ್ ಪಕ್ಷ ಗುಲಾಮರು ಎಂದು ತಿಳಿದಿದೆ. ಯಾವ ರೀತಿ ಉಪಕಾರ ಮಾಡದೆ ಕೇವಲ ಓಟ್ ಬ್ಯಾಂಕ್ ಎಂದು ತಿಳಿದಿರುವ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ ಸ್ಥಾನಕ್ಕೆ
ನನ್ನ ಜೊತೆ 5 ಮಂದಿ ಜೆಡಿಎಸ್ ಶಾಸಕರು ರಾಜೀನಾಮೆ ಸಲ್ಲಿಸಲು ಸಿದ್ದರಿದ್ದಾರೆ: ಶಾಸಕ ಎಸ್.ಆರ್.ಶ್ರೀನಿವಾಸ್..!.
ಗುಬ್ಬಿ: ನಾನೊಬ್ಬನೇ ರಾಜೀನಾಮೆ ನೀಡುವುದಿಲ್ಲ ನನ್ನ ಜೊತೆಗೆ ಜೆಡಿಎಸ್ ಪಕ್ಷದ 5 ಮಂದಿ ವಿವಿಧ ಜಿಲ್ಲೆಯ ಶಾಸಕರು ಮುಂದಿನ ದಿನದಲ್ಲಿ ನನ್ನ ಜೊತೆಗೂಡಿ ರಾಜೀನಾಮೆ ಸಲ್ಲಿಸಲು ಸಿದ್ಧರಿದ್ದು ರಾಜ್ಯದ ಎಲ್ಲಾ ಪಕ್ಷದ ಮುಖಂಡರು
ಬಿಜೆಪಿ ನಾಯಕರು ಸಾಗುವಳಿ ಚೀಟಿ ನಿರೀಕ್ಷೆಯಲ್ಲಿರುವ ಬಡ ಅನ್ನದಾತನಿಗೆ ಅನ್ಯಾಯ ಮಾಡುತ್ತಿದ್ದಾರೆ : ಶಾಸಕ ಶ್ರೀನಿವಾಸ್ ಆರೋಪ.
ಗುಬ್ಬಿ: ಬಗರ್ ಹುಕುಂ ಸಮಿತಿ ಸಭೆಗೆ ನಾಮಿನಿ ಸದಸ್ಯರು ಬಾರದಂತೆ ತಡೆಯೊಡ್ಡಿ ಅರ್ಹ ಫಲಾನುಭವಿ ರೈತರಿಗೆ ಬಿಜೆಪಿ ಸಂಸದರಾದಿ ಎಲ್ಲಾ ಮುಖಂಡರು ಸಲ್ಲದ ರಾಜಕೀಯ ಪಿತೂರಿ ಮಾಡುತ್ತಿದ್ದಾರೆ. ಮುಂದಿನ ಚುನಾವಣೆ ನೆಪದಲ್ಲಿ ರೈತರಿಗೆ
ಕುಕ್ಕರ್ ಹಂಚುವುದು ಶಾಸಕರಿಗೆ ಅನಿವಾರ್ಯವಾಯಿತೇ…? : ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ವ್ಯಂಗ್ಯ.
ಗುಬ್ಬಿ: ಕಳೆದ ಇಪ್ಪತ್ತು ವರ್ಷಗಳಿಂದ ಶಾಸಕರಾದವರು ಅಭಿವೃದ್ದಿ ಮೂಲಕವೇ ಜನರ ಬಳಿ ತೆರಳದೆ ಕುಕ್ಕರ್ ಹಂಚಿಕೆ, ಅಕ್ಕಿಕಾಳು ಆಣೆ ಪ್ರಮಾಣ, ಆಧಾರ್ ಕಾರ್ಡ ಪ್ರತಿ ಹೀಗೆ ನಾನಾ ತರ ಪ್ರಯತ್ನ ಗುಬ್ಬಿ ಜನತೆ
ಅಟ್ಟಿಕಾ ಬಾಬು ಸುಳ್ಳಿನ ಸರದಾರ : ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು ಟಾಂಗ್
ತುಮಕೂರು : ನಗರದ ಬಿಜಿಎಸ್ ವೃತ್ತದಲ್ಲಿ ಅಟ್ಟಿಕಾ ಬಾಬು ಹಾಗೂ ಜೆಡಿಎಸ್ ಅಧಿಕೃತ ಅಭ್ಯರ್ಥಿ ಎನ್.ಗೋವಿಂದರಾಜು ಬೆಂಬಲಿಗರ ನಡುವೆ ನೆನ್ನೆ ರಾತ್ರಿ ಗಲಾಟೆ ನಡೆದಿತ್ತು. ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವ ಅಟ್ಟಿಕಾ ಬಾಬು ವಿರುದ್ಧ
ಪರಮೇಶ್ವರನ್ನ ಕಾಂಗ್ರೇಸ್ ಪಕ್ಷದವರೇ ಸೋಲಿಸ್ತಾರೇ: ಸಿಎಂ ಬೊಮ್ಮಯಿ ಕೊರಟಗೆರೆಯಲ್ಲಿ ಇತಿಹಾಸ
ಸೃಷ್ಟಿಮಾಡಿದ ಜನಸಂಕಲ್ಪ
ಸಮಾವೇಶ
ಕೊರಟಗೆರೆಯಲ್ಲಿ ಇತಿಹಾಸ ಸೃಷ್ಟಿಮಾಡಿದ ಜನಸಂಕಲ್ಪಸಮಾವೇಶ15ಸಾವಿರಕ್ಕೂ ಅಧಿಕ ಕಾರ್ಯಕರ್ತರ ಆಗಮನ.. ಕೇಸರಿಮವಾಗಿ ಕಂಗೋಳಿಸಿದ ಕೊರಟಗೆರೆ ಪಟ್ಟಣಪರಮೇಶ್ವರನ್ನ ಕಾಂಗ್ರೇಸ್ಪ ಪಕ್ಷದವರೇ ಸೋಲಿಸ್ತಾರೇಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೇಲ್ತಾರೇ.. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುತ್ತೇ: