ಜಿ.ಹೊಸಹಳ್ಳಿ, ಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ಭರ್ಜರಿ ಪ್ರಚಾರ.

ಗುಬ್ಬಿ: ತಾಲ್ಲೂಕಿನಲ್ಲಿ ಹೇಮಾವತಿ ನೀರು ಹರಿಸುವ ಹಲವು ಯೋಜನೆಗಳ ಪೈಕಿ ಬಹು ಮುಖ್ಯವಾದ ಹಾಗಲವಾಡಿ ಕೆರೆ, ಮಠ ಗಂಗಯ್ಯನಪಾಳ್ಯ ಕೆರೆ ಹಾಗೂ ಬಿಕ್ಕೇಗುಡ್ಡ ನೀರಾವರಿ ಯೋಜನೆಗೆ ಚಾಲನೆ ನೀಡುವುದು ನನ್ನ ಮೊದಲ ಆದ್ಯತೆಯಾಗಿದೆ.

Read more
error: Content is protected !!