ಗುಬ್ಬಿ: ದಕ್ಷತೆಯ ಕೆಲಸ ಮುಂದಿನ ದೊಡ್ಡ ಅನುಭವಕ್ಕೆ ಕಾರಣ ಎಂಬ ಧ್ಯೇಯದೊಂದಿಗೆ ಒಂದು ಕಟ್ಟಡದ ಕೆಲಸಕ್ಕೆ ಅಗತ್ಯ ಎಲ್ಲಾ ಯಂತ್ರೋಪಕರಣ ವಾಹನ ತಯಾರಿಸುವ ಕೇಸ್ ಕನ್ಸ್ಟ್ರಕ್ಷನ್ ಕಂಪೆನಿ ಭೂಮಿ ಅಗೆಯುವ ವಾಹನವನ್ನು ಗುಬ್ಬಿ
ತಂತ್ರಜ್ಞಾನ
ರಾಗಿ ಮುದ್ದೆ ರೊಟ್ಟಿ ನೆನೆದು ಡಬಲ್ ಇಂಜಿನ್ ಸರ್ಕಾರದ ಗಮನಾರ್ಹ ಕೆಲಸ ತಿಳಿಸಿದ ಪ್ರಧಾನಿ ಮೋದಿ.
ಗುಬ್ಬಿ: ಸಿರಿ ಧಾನ್ಯಗಳ ಬಳಕೆ ಮಹತ್ವ ತಿಳಿಸುತ್ತಲೇ ರಾಗಿ ಮುದ್ದೆ ರೊಟ್ಟಿ ನೆನೆದು ಶ್ರೀ ಅನ್ನ ಹೆಸರಿನಲ್ಲಿ ಕೃಷಿ ಯೋಜನೆ ಬಗ್ಗೆ ಸುಳಿವು ನೀಡಿ ಅಭಿವೃದ್ದಿ ಮಂತ್ರ ಜಪಿಸಿ ಔದ್ಯೋಗಿಕ ಕ್ರಾಂತಿ ಹೇಳುತ್ತಾ
ಮಲಗುವಾಗ ದಿಂಬಿನ ಪಕ್ಕದಲ್ಲಿಯೇ ಮೊಬೈಲ್ ಇಟ್ಟು ಮಲಗುವ ಅಭ್ಯಾಸವಿದ್ದರೆ ಇಂದೇ ಬದಲಿಸಿಕೊಳ್ಳಿ.!
ಸ್ಮಾರ್ಟ್‌ಫೋನ್ ಇಲ್ಲದೆ ಯಾವ ಕೆಲಸವೂ ಆಗುವುದಿಲ್ಲ. ಹೆಜ್ಜೆ ಹೆಜ್ಜೆಗೂ ಫೋನ್ ಬೇಕೇ ಬೇಕು. ಕೆಲವರಿಗೆ ನಿದ್ದೆ ಬರುವವರೆಗೂ ಫೋನ್ ನಲ್ಲಿ ವಿಡಿಯೋಗಳನ್ನು ನೋಡುವ ಅಭ್ಯಾಸವಿರುತ್ತದೆ. ಇನ್ನು ಕೆಲವರು ಅತ್ಯಂತ ಒರಟಾಗಿ ಫೋನ್ ಬಳಸುತ್ತಾರೆ.
‘ಇಸ್ರೋ ಗಗನ್‌ಯಾನ್’ – ವಿಕಾಸ್ ಎಂಜಿನ್‌ನ ದೀರ್ಘಾವಧಿ ಬಿಸಿ ಪರೀಕ್ಷೆ ಯಶಸ್ವಿ!
ದೇಶದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನ, ‘ಗಗನ್‌ಯಾನ್’ ಕಾರ್ಯಕ್ರಮಕ್ಕಾಗಿ, ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ’ (ಇಸ್ರೋ)ಯು ಬುಧವಾರ ಉಡಾವಣಾ ವಾಹನ ‘ಜಿಎಸ್‌ಎಲ್‌ವಿ ಎಂಕೆಐಐ’ನ ದ್ರವ ಪ್ರೊಪೆಲ್ಲಂಟ್ ವಿಕಾಸ್ ಎಂಜಿನ್‌ನ ಮೂರನೇ ದೀರ್ಘಾವಧಿಯ
ಭೂಮಿಗೆ ಅಪ್ಪಳಿಸಲಿದೆ ಸೌರ ಚಂಡ ಮಾರುತ: ಜಿಪಿಎಸ್, ನೆಟ್‌ವರ್ಕ್ ಸಮಸ್ಯೆಯಾಗೋ ಸಾಧ್ಯತೆ
ಪ್ರಬಲ ಸೌರ ಚಂಡಮಾರುತವು 1.6 ದಶಲಕ್ಷ ಕಿಲೋಮೀಟರ್ ವೇಗದಲ್ಲಿ ಭೂಮಿಯನ್ನು ಸಮೀಪಿಸುತ್ತಿದೆ. ಈ ಚಂಡಮಾರುತವು ಭಾನುವಾರ ಅಥವಾ ಸೋಮವಾರ ಭೂಮಿಯನ್ನು ಅಪ್ಪಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸೂರ್ಯನ ವಾತಾವರಣದಿಂದ ಹುಟ್ಟಿದ ಚಂಡಮಾರುತವು ಭೂಮಿಯ
ಬಾಹ್ಯಾಕಾಶಯಾನಕ್ಕೆ ಆಂಧ್ರಪ್ರದೇಶ ಮೂಲದ ಮಹಿಳೆ ಸಿರಿಶಾ ಬಾಂಡ್ಲಾ!
ವಾಷಿಂಗ್ಟನ್: ಅಮೆರಿಕಾದ ಬಾಹ್ಯಾಕಾಶ ಯೋಜನೆಯೊಂದರ ಭಾಗವಾಗಿ ಆಂಧ್ರಪ್ರದೇಶ ಗುಂಟೂರಿನ ನಿವಾಸಿ ಸಿರಿಶಾ ಬಾಂಡ್ಲಾ ಅಂತರಿಕ್ಷಕ್ಕೆ ಹಾರಲು ತಯಾರಿ ನಡೆಸಿದ್ದಾರೆ. ಕಲ್ಪನಾ ಚಾವ್ಲಾ ನಂತರ ಬಾಹ್ಯಾಕಾಶಯಾನ ಕೈಗೊಳ್ಳುತ್ತಿರುವ ಎರಡನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ