ಬೆಳ್ಳಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಧ್ಯಕ್ಷ ಅವಿರೋಧವಾಗಿ ಎಸ್.ಮಲ್ಲಿಕಾರ್ಜುನ್ ಆಯ್ಕೆ

ಹೊಯ್ಸಳಕಟ್ಟೆ ಚಿಕ್ಕನಾಯಕನಹಳ್ಳಿ ತಾಲೂಕು ಬೆಳ್ಳಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಜೆಡಿಎಸ್ ಪಕ್ಷದ ಬೆಂಬಲಿತ ಸದಸ್ಯ ಎಸ್.ಮಲ್ಲಿಕಾರ್ಜುನ್ ಆಯ್ಕೆಯಾದರು. ಈ ಹಿಂದೆ ಅಧ್ಯಕ್ಷ

Read more

ಸಾಲಮನ್ನಾ ಬದಲು ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಿ

ಚಿಕ್ಕನಾಯಕನಹಳ್ಳಿ: ಸಾಲಮನ್ನಾ ಬದಲು ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡಿದರೆ ರೈತರ ಬದುಕು ಹಸನಾಗುತ್ತದೆ ಎಂದು ಜಿಲ್ಲಾ ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಬಿ.ಎನ್.ಲೊಕೇಶ್‌ ತಿಳಿಸಿದರು. ಪಟ್ಟಣದ ಕೃಷಿ ಇಲಾಖೆ ಸಭಾಂಗಣದಲ್ಲಿ ಶುಕ್ರವಾರ

Read more

ಹುಳಿಯಾರು ಕೆರೆ ನೀರಿನ ಮುಳುಗಡೆಯಲ್ಲಿರುವ ನಿವಾಸಿಗಳಿಗೆ ನಿವೇಶನಕ್ಕೆ ಒತ್ತಾಯ

ಹುಳಿಯಾರು: ಇಲ್ಲಿನ ಕೆರೆಗೆ ನೀರು ಬಂದು ಹುಳಿಯಾರು ಕೆರೆಯಲ್ಲಿರುವ ಒಟ್ಟು 130 ಕುಟುಂಬಗಳ ಮನೆಗಳು ಮುಳುಗಡೆಯ ಭೀತಿಯಲ್ಲಿದ್ದು ಇವರಿಗೆ ವಾಸಿಸಲು ಸೂರು ಕಲ್ಪಿಸಿಕೊಡುವಂತೆ ಅಲೆಮಾರಿ ಬುಡಕಟ್ಟು ಸಮುದಾಯದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಪ್ಪ

Read more

ಚುನಾವಣೆಯಲ್ಲಿ ಮಾಧುಸ್ವಾಮಿಗೆ ಕೈ ಕೊಟ್ಟು ಕಿರಣ್‌ಗೆ ಜೈ ಅಂದವರಾರು?

ಹುಳಿಯಾರು: ಅಧಿಕಾರ ಹಂಚಿಕೆ ಒಪ್ಪಂದ ಮೇರೆಗೆ ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷೆ ಬಿ.ಕೆ.ನವೀನ ಅವರು ರಾಜೀನಾಮೆ ನೀಡಿದ ಸಲುವಾಗಿ ತೆರವಾದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಈ ಹಿಂದೆ ಸಚಿವರಾದ

Read more

ಪುಟ್‌ಪಾತ್ ಅಂಗಡಿಗಳ ತೆರವು ಕಾರ್ಯಾಚರಣೆ ಬಡವರಿಗೊಂದು-ಶ್ರೀಮಂತರಿಗೊಂದು ನ್ಯಾಯ: ಖಂಡನೆ

ಹುಳಿಯಾರು: ಪಟ್ಟಣದ ಬಸ್ ನಿಲ್ದಾಣದ ಪುಟ್ ಪಾತ್ ಸಣ್ಣಪುಟ್ಟ ಅಂಗಡಿಗಳ ತೆರವಿಗೆ ಶುಕ್ರವಾರದಂದು ಹುಳಿಯಾರು ಪಟ್ಟಣ ಪಂಚಾಯಿತಿ ಆಡಳಿತ ಮುಂದಾಗಿದ್ದು ವ್ಯಾಪಾರಸ್ತರು ಪರದಾಡುವಂತ ಸ್ಥಿತಿ ನಿರ್ಮಾಣಗೊಂಡಿದೆ. ಹುಳಿಯಾರು ಬಸ್ ನಿಲ್ದಾಣದ ಪುಟ್ ಪಾತ್‌ನಲ್ಲಿ

Read more

ಹುಳಿಯಾರು ತಾಲೂಕು ಕೇಂದ್ರ ಹೋರಾಟಕ್ಕೆ ಚಾಲನೆ: ಕೆ.ಎಸ್.ಕಿರಣ್ ಕುಮಾರ್

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿಗೆ ನೀರಾವರಿ ಯೋಜನೆಯನ್ನ ತರುತ್ತೇನೆಂದು ಯಾವಾತ್ತಾದರು ಹೇಳಿದ್ದರೆ, ದೇವರ ಮುಂದೆ ಪ್ರಮಾಣ ಮಾಡಲಿ ನಾನು ರಾಜಕೀಯ ನಿವೃತ್ತಿಯನ್ನ ಗೋಷಿಸುತ್ತೇನೆಂದು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್. ರವರು ವೇದಿಕೆ ಮೂಲಕ ಸಚಿವ

Read more

ರಸ್ತೆಯಲ್ಲೇ ಉಪಾಧ್ಯಕ್ಷೆ ಮತ್ತು ಮುಖ್ಯಾಧಿಕಾರಿಗಳ ವಾಗ್ಯುದ್ಧ

ಹುಳಿಯಾರು: ಊರಿನ ಅಭಿವೃದ್ಧಿ ಕಾರ್ಯದ ವಿಚಾರವಾಗಿ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ ಮತ್ತು ಮುಖ್ಯಾಧಿಕಾರಿಗಳು ನಡುರಸ್ತೆಯಲ್ಲೇ ವಾಗ್ಯುದ್ಧ ಮಾಡಿದ ಘಟನೆ ಹುಳಿಯಾರಿನಲ್ಲಿ ಸೋಮವಾರ ಜರುಗಿದೆ. ಇಲ್ಲಿನ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ ಶೃತಿಸನತ್ ಅವರು ನಮ್ಮ

Read more

ವಿದ್ಯಾರ್ಥಿಗಳು ನಾಗರಿಕ ಸಮಾಜದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ

ವಿದ್ಯಾರ್ಥಿಗಳು ವಿದ್ಯಾಭ್ಯಾಸ ದ ಜೋತೆಗೆ ಉತ್ತಮ ಮಾನವಿಯ ಮೌಲ್ಯಗಳನ್ನು ರೂಡಿಸಿಕೊಂಡು, ಗುರು ಹಿರಿಯರನ್ನು ಗೌರವಿಸುತ್ತಾ,ನಾಗರಿಕ ಸಮಾಜದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳ ಬೇಕು ಎಂದು ದಂಡಿನ ದಿಬ್ಬ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಚ್.ಕೆ.ರಂಗನಾಥ್

Read more

ಹುಳಿಯಾರಿನ ಬಾಲಾಜಿ ಚಿತ್ರಮಂದಿರದಲ್ಲಿ ಜೇಮ್ಸ್ ಚಿತ್ರ ವೀಕ್ಷಣೆಗೆ ಕಿಕ್ಕಿರಿದು ನೆರೆದ ಅಭಿಮಾನಿಗಳು.

ಕನ್ನಡಿಗರ ಮನದಲ್ಲಿ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಪುನೀತ್ ಅವರ ಜನ್ಮದಿನವಾದ ಇಂದು ಅವರ ಅಭಿನಯದ ಕಟ್ಟಕಡೆಯ ಚಿತ್ರ ಜೇಮ್ಸ್ ಬಿಡುಗಡೆಯಾಗುತ್ತಿದ್ದು, ಹುಳಿಯಾರಿನ ಬಾಲಾಜಿ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಣೆಗೆ ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು. ಪವರ್ ಸ್ಟಾರ್

Read more

ಪಟ್ಟಣ ಪಂಚಾಯಿತಿ ಸದಸ್ಯ ಮುಖ್ಯಾಧಿಕಾರಿಗಳನ್ನು ಅವಾಚ್ಯವಾಗಿ ನಿಂದಿಸಿದ ಆಡಿಯೋ ವೈರಲ್

ಹುಳಿಯಾರು:ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರು ಅಧಿಕಾರಿಯೊಂದಿಗೆ ದೂರವಾಣಿಯಲ್ಲಿ ಅಸಭ್ಯವಾಗಿ ಮಾತನಾಡಿ ನಿಂದಿಸಿದ್ದಲ್ಲದೆ ಪ್ರಾಣ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಆರೋಪಿಸಿ ಹುಳಿಯಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ವಿ.ಮಂಜುನಾಥ್ ಹುಳಿಯಾರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುವ

Read more
error: Content is protected !!