ಫುಟ್ ಪಾತ್ ಅಂಗಡಿ ತೆರವಿಗೆ ಮುಂದಾದ ಗುಬ್ಬಿ ಪಪಂ : ಪೊಲೀಸ್ ನೆರವಿನಲ್ಲಿ ತೆರವು ಮಾಡಲು ಸೂಚನೆ

ಗುಬ್ಬಿ: ಪಟ್ಟಣದ ಹಲವು ಪ್ರಮುಖ ರಸ್ತೆಯ ಎರಡು ಬದಿ ಫುಟ್ ಪಾತ್ ಅಂಗಡಿಗಳು ತಲೆ ಎತ್ತಿದ್ದು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುವ ಹಿನ್ನಲೆ ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ನೇತೃತ್ವದಲ್ಲಿ ಅಂಗಡಿ ತೆರವು ಮಾಡಲು ಸೂಚನೆ

Read more

ಅಸ್ಪೃಶ್ಯ ಎನ್ನುವ ಪದ ಬಳಕೆ ಬಗ್ಗೆ ಕುಮಾರಸ್ವಾಮಿ ಕ್ಷಮೆಯಾಚಿಸಿ ಇಲ್ಲವಾದಲ್ಲಿ ಪ್ರತಿಭಟನೆ : ದಲಿತ ಮುಖಂಡರ ಎಚ್ಚರಿಕೆ

ಗುಬ್ಬಿ: ದಲಿತ ಮತಗಳಿಂದ ಜೆಡಿಎಸ್ ಉನ್ನತ ಮಟ್ಟಕ್ಕೇರಿದೆ. ಆದರೆ ಬಹಿರಂಗ ಸಭೆಯೊಂದರಲ್ಲಿ ಅಸ್ಪೃಶ್ಯ ಎಂಬ ಪದ ಬಳಕೆ ಮಾಡಿ ತಮ್ಮ ಮನಸ್ಥಿತಿ ತೋರಿದ್ದಾರೆ. ದಲಿತ ಸಿಎಂ ಬಗ್ಗೆ ಅವರಲ್ಲಿರುವ ಇಬ್ಬಗೆ ನೀತಿ ಕಂಡಿದೆ.

Read more

ಕಾಗೆ ಗೂಡು ರೀತಿ ಕಾಂಗ್ರೆಸ್ ಪಕ್ಷವನ್ನು ಬಳಸಿಕೊಳ್ಳುವುದು ಸರಿಯಲ್ಲ : ಮುಖಂಡ ಜಿ.ಎಸ್.ಪ್ರಸನ್ನಕುಮಾರ್

ಗುಬ್ಬಿ: ಬಲವರ್ಧನೆಗೊಂಡ ಕಾಂಗ್ರೆಸ್ ಗೂಡನ್ನು ಕಾಗೆ ಗೂಡಿನ ರೀತಿ ಬದಲಿಸಲು ಕೋಗಿಲೆ ಮುಂದಾಗಿದೆ. ಗೂಡಿನಲ್ಲಿ ತನ್ನ ಮೊಟ್ಟೆಯನ್ನು ಮರಿಗಳನ್ನು ಬೆಳೆಸುವ ಹುನ್ನಾರಕ್ಕೆ ನಮ್ಮ ಜಿಲ್ಲಾ ಮುಖಂಡರನ್ನು ತಾಯಿ ಕಾಗೆ ರೀತಿ ಬಳಸಿಕೊಳ್ಳುತ್ತಿದ್ದಾರೆ. ಈ

Read more

ಕನ್ನಡರಾಜ್ಯೋತ್ಸವ ನಿತ್ಯೋತ್ಸವವಾದಾಗ ಭಾಷೆಯ ಶ್ರೀಮಂತಿಕೆ ಹೆಚ್ಚಿಸಲು ಸಾಧ್ಯ

: ಗುಬ್ಬಿ ಕನ್ನಡರಾಜ್ಯೋತ್ಸವವು ನಿತ್ಯೋತ್ಸವವಾದಾಗ ಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ ಜಿ ಸಿದ್ದರಾಮಯ್ಯ ಹೇಳಿದರು. ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ವತಿಯಿಂದ ಏರ್ಪಡಿಸಿದ್ದ ಕನ್ನಡ

Read more

ಡಿಸೆಂಬರ್ 3 ಮತ್ತು 4 ಕ್ಕೆ ಕಾರ್ ರೇಸ್

ಹಾಗಲವಾಡಿ : ಕರ್ನಾಟಕ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕರ್ನಾಟಕ ಥೌಸಂಡ್ ಕಾರ್ ರೇಸ್ ಸುಮಾರು 46 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ, ಅದರಲ್ಲಿ ಹೆಚ್ಚು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ವ್ಯಾಪ್ತಿಯಲ್ಲಿ ನೆಡೆಸಿದ್ದೇವೆ,

Read more

ಮೀಸಲಾತಿಗಾಗಿ ಸಂಘಟಿತರಾಗಿ

ಹೊಸಕೆರೆ : ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಲು ನಾವೆಲ್ಲರೂ ಸಂಘಟಿತರಾಗಬೇಕಿದೆ ಎಂದು ಗುಬ್ಬಿ ತಾಲೂಕು ಕಾಡುಗೊಲ್ಲ ಸಂಘದ ಅಧ್ಯಕ್ಷ ದೇವರಾಜು ಹೇಳಿದರು.ಹಾಗಲವಾಡಿ ಹೋಬಳಿಯ ಎಳೆದಾಸನಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹಟ್ಟಿ ಅರಿವು ಕಾರ್ಯಕ್ರಮದಲ್ಲಿ

Read more

ಮೂರು ಬಾರಿ ಟಿಕೆಟ್ ತಪ್ಪಿದ ನನಗೆ ಈ ಬಾರಿ ಬಿಜೆಪಿ ಗುರುತಿಸಿ ಟಿಕೆಟ್ ನೀಡುವ ವಿಶ್ವಾಸವಿದೆ : ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು

ಗುಬ್ಬಿ: ಸಾಮಾನ್ಯ ಕಾರ್ಯಕರ್ತನಾಗಿ ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿ ಸಂಘಟನೆಗೆ ದುಡಿದ ನಾನು ಮೂರು ಬಾರಿ ಟಿಕೆಟ್ ವಂಚಿತನಾಗಿದ್ದೆ. ನನ್ನಂತಹ ನಿಷ್ಠಾವಂತ ಕಾರ್ಯಕರ್ತನನ್ನು ಬಾರಿ ಬಿಜೆಪಿ ಪಕ್ಷ ಗುರುತಿಸಿ ಟಿಕೆಟ್ ಕೊಡಲಿದೆ ಎಂದು

Read more

ಚೇಳೂರು ಗ್ರಾಮ ಪಂಚಾಯ್ತಿಗೆ ಡಾಬ ರಂಗಸ್ವಾಮಿ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಗುಬ್ಬಿ: ತಾಲ್ಲೂಕಿನ ಚೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೊಡಿಯಾಲ ಕ್ಷೇತ್ರದ ಕೆ.ಜಿ.ರಂಗಸ್ವಾಮಿ(ಡಾಬ) ಅವಿರೋಧ ಆಯ್ಕೆಯಾದರು. ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ತಹಶೀಲ್ದಾರ್ ಬಿ.ಆರತಿ ನಡೆಸಿಕೊಟ್ಟರು. ಸಾಮಾನ್ಯ ಮೀಸಲಿನ

Read more

ಗ್ರಾಮದ ಗೋಮಾಳ ಜಮೀನು ಉಳಿಸಿಕೊಡುವಂತೆ : ಚಿಂದಿಗೆರೆ ಗ್ರಾಮಸ್ಥರಿಂದ ತಹಶೀಲ್ದಾರ್ ಬಿ.ಆರತಿ ಅವರಿಗೆ ಮನವಿ

ಗುಬ್ಬಿ: ತಾಲ್ಲೂಕಿನ ಚಿಂದಿಗೆರೆ ಗ್ರಾಮದ ಸರ್ವೆ ನಂಬರ್ 63/2 ರಲ್ಲಿ ಇರುವ 13.09 ಎಕರೆ ಪ್ರದೇಶದಲ್ಲಿ 6 ಎಕರೆ ವಸತಿ ಯೋಜನೆಗೆ, 2 ಎಕರೆ ಸ್ಮಶಾನಕ್ಕೆ ಮಂಜೂರಾಗಿ ಉಳಿದ 5.09 ಎಕರೆ ಜಮೀನು

Read more

ಸಂಸದ ಜಿ.ಎಸ್.ಬಸವರಾಜುಗೆ ಅರಳು ಮರಳು ಅಗಿದೆ: ಎಸ್ ಆರ್ ಶ್ರೀನಿವಾಸ್

ಎಂ ಎನ್ ಕೋಟೆ : ಸಂಸದ ಜಿ.ಎಸ್.ಬಸವರಾಜುಗೆ ಅರಳು ಮರಳು ಅಗಿದೆ ಅದಕ್ಕೆ ಬಾಯಿಗೆ ಬಂದತೆ ಮಾತನಾಡುತ್ತಿದ್ದಾರೆ ಗುಬ್ಬಿ ತಾಲ್ಲೂಕಿಗೆ ಅವರ ಅಭಿವೃದ್ದಿ ಕೊಡುಗೆ ಶೂನ್ಯವಾಗಿದೆ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್

Read more
error: Content is protected !!