ಕುಣಿಗಲ್ : ಕಳೆದ ರಾತ್ರಿ ಗುಡುಗು ಸಿಡಿಲು ಸಹಿತ ಸುರಿದ ಭಾರಿ ಮನೆಯಿಂದ್ದಾಗಿ ಅಡಿಕೆ, ತೆಂಗು, ಬಾಳೇ ತೋಟಗಳು ಜಾಲಾವೃತಗೊಂಡಿವೆ, ನಾಗಿನಿ ನದಿ, ಅಪಾಯ ಮಟ್ಟ ಮೀರಿ ಹರಿಯುತ್ತಿದೆ, ತಗ್ಗು ಪ್ರದೇಶದ ಮನೆಗಳಿಗೆ
ಕುಣಿಗಲ್
ಹಾಳಾದ ರೈಲ್ವೆ ಮೇಲ್ಸೇತುವೆ : ಜೀವ ಭಯದಲ್ಲಿ ಸಂಚರ
ಕುಣಿಗಲ್ : ಕುಣಿಗಲ್ ಪಟ್ಟಣದ ಚಿಕ್ಕಕೆರೆ ರೈಲ್ವೆ ಮೇಲ್ಸೇತುವೆ ರಾಜ್ಯ ಹೆದ್ದಾರಿ ಟಿ.ಎಂ ರಸ್ತೆ ಹಾಳಾಗಿದ್ದು ಅಪಘಾತಕ್ಕೆ ಕಾರಣವಾಗಿದೆ, ದ್ವಿಚಕ್ರ ವಾಹನ ಸವಾರರು ಜೀವದ ಭಯದಲ್ಲಿ ಸಂಚರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿರುವ
ಪಹಣಿಗಾಗಿ ವೃದ್ದೆ ಅಲೆದಾಡಿಸುತ್ತಿರುವ ಅಧಿಕಾರಿಗಳು: ಲೋಕಾಯುಕ್ತರಿಗೆ ದೂರು
ಕುಣಿಗಲ್ : ಸ್ವಾಮಿ ಹಲವು ವರ್ಷಗಳಿಂದ ಅಲೆಯುತ್ತಿದ್ದೇನೆ, ನನ್ನ ಜಮೀನಿಗೆ ಸ್ಕೆಚ್ ಆಗಿರುವ ಪ್ರಕಾರ, ದುರಸ್ತಿ ಮಾಡಿ ಪಹಣಿ ಮಾಡುತ್ತಿಲ್ಲ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ವೃದ್ದೆಯೋರ್ವಳು ನ್ಯಾಯಕ್ಕಾಗಿ
ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರಕ್ಷಿಸಿದ : ಪ್ರಯಾಣಿಕರು
ಕುಣಿಗಲ್ : ಮಕ್ಕಳು ಮಧುವೆಯಾಗಲಿಲ್ಲ ಎಂದು ಬೇಸತ್ತ ಮಹಿಳೆಯೋರ್ವಳು ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯಗೆ ಯತ್ನಿಸಿದ ಮಹಿಳೆಯನ್ನು ಪ್ರಯಾಣಿಕರು ಹಾಗೂ ಆಟೋ ರಿಕ್ಷ ಚಾಲಕರು ರಕ್ಷಿಸಿದ ಘಟನೆ ಕುಣಿಗಲ್ ರೈಲ್ವೆ ಸ್ಟೇಷನ್
ಕಳಪೆ ನಾಟಿ ಕೋಳಿ ಮರಿ ವಿತರಣೆ ಆರೋಪ : ಅಧಿಕಾರಿಗಳಿಗೆ ಫಲಾನುಭವಿಗಳ ತರಾಟೆ
ಕುಣಿಗಲ್ : ಗ್ರಾಮೀಣ ರೈತ ಮಹಿಳೆಯರಿಗೆ ವಿತರಿಸಲು ತಂದಿದ್ದ ನಾಟಿ ಕೋಳಿ ಮರಿಗಳು, ತೂಕವಿಲ್ಲ ಹಾಗೂ ಕಳಪೆಯಿಂದ ಕೂಡಿದೆ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಫಲಾನುಭವಿಗಳು ಕೋಳಿಗಳನ್ನು ತಿರಸ್ಕರಿಸಿದ ಪ್ರಸಂಗ ಪಟ್ಟಣ ಪಶು
ಕುಣಿಗಲ್: ಲಾರಿ, ಮಹೇಂದ್ರ ಬೋಲೇರೋ ವಾಹನಗಳ ನಡುವೆ ಭೀಕರ ಅಪಘಾತ ಒಂದು ಸಾವು
ಕುಣಿಗಲ್: ಲಾರಿ ಹಾಗೂ ಮಹೇಂದ್ರ ಬೋಲೇರೋ ವಾಹನಗಳ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಒಬ್ಬರು ಸಾವು ಒಬ್ಬ ವ್ಯಕ್ತಿ ಗಾಯಗೊಂಡು ಆಸ್ಪತ್ರೆಗೆ ದಾಖಲು ಮಾಡಿರುವ ಘಟನೆ ನಡೆದಿದೆತಾಲೂಕಿನ ಹುಲಿಯೂರುದುರ್ಗ ಹೋಬಳಿ ಪಿ
ರಾಜ್ಯದ ಅಂಬರೀಶ್ ಅಭಿಮಾನಿಗಳು ಸದಾ ನಮ್ಮೊಂದಿಗೆ ಇದ್ದಾರೆ: ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್
ಕುಣಿಗಲ್ಚಿತ್ರನಟ ಮಾಜಿ ಮಂತ್ರಿ ದಿ. ಅಂಬರೀಶ್ ರವರು ಅಗಲಿದ್ದರೂ ಸಹ ರಾಜ್ಯಾದ್ಯಂತ ಅವರ ಅಭಿಮಾನಿಗಳು ಸದಾ ನಮ್ಮೊಂದಿಗೆ ಇದ್ದಾರೆ ಎಂದು ಮಂಡ್ಯ ಲೋಕಸಭಾ ಸದಸ್ಯರಾದ ಸುಮಲತಾ ಅಂಬರೀಶ್ ತಿಳಿಸಿದರು.ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ನಾಗಮಂಗಲದ
ತುಮಕೂರು: ಅಂಗನವಾಡಿ ಕಾರ್ಯಕರ್ತೆ ಆತ್ಮಹತ್ಯೆಗೆ ಯತ್ನ
ಕುಣಿಗಲ್: ಮುಂಬಡ್ತಿ ಆದೇಶ ರದ್ದುಪಡಿಸಿ ಹಿಂಬಡ್ತಿ ನೀಡಿದ ಹಿನ್ನೆಲೆಯಲ್ಲಿ ಮನನೊಂದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಡೆತ್‌ನೋಟ್ ಬರೆದಿಟ್ಟು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ಸಂಜೆ ತಾಲ್ಲೂಕಿನ ನಾಗೆಗೌಡನಪಾಳ್ಯದಲ್ಲಿ ನಡೆದಿದೆ. ಗೀತಾ
ಕುಣಿಗಲ್: ಕಾರು ಅಪಘಾತದಲ್ಲಿ ಚಾಲಕನ ಕೆನ್ನೆಗೆ ಹೊಕ್ಕಿತು ಸೋಗೆ ತುಂಡು!
ತುಮಕೂರು: ಕಾರು ಅಪಘಾತವೊಂದರಲ್ಲಿ ತೆಂಗಿನ ಮರದ ಸೋಗೆ ತುಂಡು ಚಾಲಕನ ಕೆನ್ನೆಗೆ ಹೊಕ್ಕಿರುವ ಭಯಾನಕ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಬಿದನಗೆರೆ ಗ್ರಾಮದಲ್ಲಿ ಸಂಭವಿಸಿದೆ. ಕಾರು ಚಾಲಕ ಹರ್ಷ ಎಂಬುವರ ಕೆನ್ನೆಗೆ ಸೋಗೆ
ತುಮಕೂರು: ಎಸ್‌ಪಿಎಂಗೆ ಟಿಕೆಟ್ ಕೈ ತಪ್ಪಿದ್ದರ ರಹಸ್ಯ ಬಯಲು! ಡಿಕೆ ಬ್ರದರ್ಸ್ ವಿರುದ್ಧ ಆಕ್ರೋಶ
ಕುಣಿಗಲ್: ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರ ಭಾರಿ ಸುದ್ದಿಯಲ್ಲಿತ್ತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸ್ಪರ್ಧಿಸಿದ್ದರು. ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರಿಗೆ ಕೊನೇ ಕ್ಷಣದಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಕೈತಪ್ಪಿತ್ತು. ಅಂತಿಮವಾಗಿ ಸ್ಪರ್ಧೆಯಿಂದ ಕಾಂಗ್ರೆಸ್