ಶಿರಾ: ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರಿಗಿರುವ ನೀರಾವರಿ ಬದ್ದತೆ ಇಂದಿನ ಯುವ ಪೀಳಿಗೆಯವರಿಗೆ ಮಾದರಿ ಎಂದು ಪಟ್ಟನಾಯಕನಹಳ್ಳಿ ಮಠದ ಪೀಠಾಧ್ಯಕ್ಷರಾದ ನಂಜಾವಧೂತ ಸ್ವಾಮೀಜಿ ಹೇಳಿದರು.ಅವರು ತಾಲ್ಲೂಕಿನ ಪಟ್ಟನಾಯಕನಹಳ್ಳಿ ಮಠದ ವತಿಯಿಂದ ಹಮ್ಮಿಕೊಂಡಿದ್ದ 20ನೇ
ಸಿರಾ
ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು: ಶ್ರೀಸಿದ್ದಲಿಂಗ ಸ್ವಾಮೀಜಿ
ಶಿರಾ : ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಳಕಳಿಯಿಂದ ಶಿವಕುಮಾರ ಸ್ವಾಮೀಜಿ ಅವರು ಅದನ್ನು ವತ್ರದಂತೆ ಪಾಲಿಸಿ ನಮ್ಮ ಮುಂದೆ ಬಹುದೊಡ್ಡ ಜವಾಬ್ದಾರಿ ಇರಿಸಿದ್ದಾರೆ ಎಂದು ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ
ನೀರು ನಮ್ಮ ಭಾಗಕ್ಕೆ ಅತೀ ಮುಖ್ಯವಾದುದ್ದು: ಡಾ. ಶ್ರೀ ನಂಜಾವದೂತ ಸ್ವಾಮಿಜಿ
ಬರಗೂರು ; ನೀರು ನಮ್ಮ ಭಾಗಕ್ಕೆ ಅತೀ ಮುಖ್ಯವಾದುದ್ದು ನೀರಿನ ಬೆಲೆ ನಮಗೆ ತಿಳಿದಿದ್ದು ನೀರಿಗಾಗಿ 25 ವರ್ಷಗಳಿಂದಲೂ ಹೋರಾಟ ಮಾಡಿದ್ದೇವೆ, ಚಿತ್ರದುರ್ಗ, ತುಮಕೂರು ಚಿಕ್ಕಬಳ್ಳಪುರ,ಕೋಲಾರ,ಬೆಂಗಳೂರು ಗ್ರಾಮಾಂತರ ಮಧ್ಯ ಕರ್ನಾಟಕ ಜಿಲ್ಲೆಗಳಿಗೆ ನೀರು
ಶಿರಾ: ಡಿಜೆ ಬಂದ್ ಮಾಡಿದಕ್ಕೆ ಇಬ್ಬರಿಗೆ ಚಾಕುವಿನಿಂದ ಇರಿತ
ಶಿರಾ: ಮೆರವಣಿಗೆ ಸಂದರ್ಭದಲ್ಲಿ ಜನರು ಕುಣಿಯಲೆಂದು ಹಾಕಿದ್ದ ಡಿಜೆ ಸಂಗೀತವನ್ನು ಬಂದ್ ಮಾಡಿದ್ದನ್ನು ಆಕ್ಷೇಪಿಸಿ ವ್ಯಕ್ತಿಯೊಬ್ಬ ಇಬ್ಬರಿಗೆ ಚಾಕುವಿನಿಂದ ಇರಿದ ವಿದ್ಯಮಾನ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಭುವನಹಳ್ಳಿಯಲ್ಲಿ ನಡೆದಿದೆ. ಇಬ್ಬರ ಹೊಟ್ಟೆ
ದಿಟ್ಟ ಮಹಿಳೆಯಹೋರಾಟ. ಶಿರಾ ಸಾರ್ವಜನಿಕ ಆಸ್ಪತ್ರೆ ನೀರಿನ ಘಟಕ ಪುನರಾರಂಭ
ಶಿರಾ : ಶಿರಾ ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಇದ್ದ ಕುಡಿಯುವ ನೀರಿನ ಘಟಕ ಹಲವು ವರ್ಷಗಳಿಂದ ನಿರ್ವಹಣೆ ಇಲ್ಲದೆ ಹಾಳಾಗಿದ್ದು ,ಪ್ರತಿನಿತ್ಯ ಸಾವಿರಾರು ರೋಗಿಗಳು ಶುದ್ಧ ನೀರಿಗಾಗಿ ಅಂಗಡಿಯ ಬಾಟಲ್ ನೀರಿಗೆ
ಕರ್ನಾಟಕ ರಾಜ್ಯದ ಖಾಸಗಿ ಐಟಿಐ ಸಿಬ್ಬಂದಿಗಳಿಗೆ ವೇತನಾನುದಾನಕ್ಕೆ ಒಳಪಡಿಸುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ಪಾದಯಾತ್ರೆ
ಸಿರಾ: ಕರ್ನಾಟಕ ರಾಜ್ಯದ ಖಾಸಗಿ ಐಟಿಐಸಿಬ್ಬಂದಿಗಳಿಗೆ ವೇತನಾನುದಾನಕ್ಕೆ ಒಳಪಡಿಸುವಂತೆ ಆಗ್ರಹಿಸಿ ಹುಬ್ಬಳ್ಳಿಯ 3 ಸಾವಿರ ಮಠದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ನಡೆಯುತ್ತಿರುವ ಪಾದಯಾತ್ರೆಯು ಇಂದೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸಿರಾ ತಾಲ್ಲೂಕನ್ನು
ತುಮಕೂರು: ಹೆದ್ದಾರಿಯಲ್ಲಿ ಇಷ್ಟ ಪಟ್ಟು ಮದುವೆಯಾದವನೇ ಮಚ್ಚು ಬೀಸಿದ್ದ!
ತುಮಕೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಮಟ ಮಟ ಮಧ್ಯಾಹ್ನ ಮಚ್ಚು ಹಿಡದ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಎರಗಿದ್ದ. ಅವಳನ್ನು ಕಾಪಾಡಲು ಅಲ್ಲಿಗೆ ಬಂದಿದ್ದು ಪೊಲೀಸ್. ಈ ವಿಡಿಯೋದಲ್ಲಿನ ದೃಶ್ಯ ಬೆಚ್ಚಿ ಬೀಳುವಂತೆ ಇದೆ. ರಕ್ಕಸನಂತೆ
ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಟಿ.ಬಿ .ಜಯಚಂದ್ರ ಮತ್ತು ಸಾಸಲು ಸತೀಶ್ ಪೈಪೋಟಿ
ಶಿರಾ : 2023ರ ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇದ್ದು ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಪೈಪೋಟಿ ಜೋರಾಗಿದೆ ಈಗಾಗಲೇ 2 ಬಾರಿ ಸೋಲು ಕಂಡಿರುವ ಮಾಜಿ ಸಚಿವ
ಶಿರಾ: ಗ್ರಾಮ ಒನ್ ಸೇವೆಗೆ ಚಾಲನೆ
ಶಿರಾ: ಇಂದು ನೂತನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹಸಚಿವ ಅರಗಜ್ಞಾನೇಂದ್ರ ರವರು ಶಿರಾ ತಾಲ್ಲೂಕು ಬುಕ್ಕಾಪಟ್ಟಣ ದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗ್ರಾಮ ಒನ್ ಸೇವೆಗೆ ಚಾಲನೆ ನೀಡಿ
ಶಿರಾ: ಅಪಘಾತ ಸಂಭವಿಸಿದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಜನಪ್ರತಿನಿಧಿಗಳು
ಶಿರಾ – ಅಮರಾಪುರ ರಸ್ತೆಯ ಹುಚ್ಚಗೀರನಹಳ್ಳಿ ಗೇಟ್ ಬಳಿ ರಸ್ತೆ ಅಪಘಾತವಾಗಿದ್ದು, ಇದೇ ಮಾರ್ಗವಾಗಿ ಚಿಕ್ಕಬಾಣಗೆರೆ ಗ್ರಾಮದಲ್ಲಿನ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದ ಮಾನ್ಯ ಸಚಿವ ಮಾಧುಸ್ವಾಮಿ ರವರು, ಶಾಸಕ ರಾಜೇಶ್ ಗೌಡ,