ಗುಬ್ಬಿ: ತುರುವೇಕೆರೆ ಕ್ಷೇತ್ರದಲ್ಲಿ ನಾನು ಬರೆದ ಪತ್ರದ ಕೆಲಸ ನಡೆದಿದೆ ಎನ್ನುವ ಮಾಜಿ ಶಾಸಕ ಕೃಷ್ಣಪ್ಪ ಅವರ ನಾಲಿಗೆ ಬ್ರೈನ್ ಮಧ್ಯೆ ಲಿಂಕ್ ಇಲ್ಲ. 75 ವರ್ಷ ವಯಸ್ಸಿನಲ್ಲಿ ಆರುಳೋ ಮರುಳೋ ಎಂಬಂತಾಗಿದೆ
ತುರುವೇಕೆರೆ
ಅಭಿವೃದ್ದಿ ಗಮನಿಸಿ ಜನರೇ ನಿರ್ಧಾರ ಮಾಡುತ್ತಾರೆ : ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ವಿಶ್ವಾಸ.
ಅಭಿವೃದ್ದಿ ಗಮನಿಸಿ ಜನರೇ ನಿರ್ಧಾರ ಮಾಡುತ್ತಾರೆ : ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ವಿಶ್ವಾಸ. ಗುಬ್ಬಿ: ಅಭಿವೃದ್ದಿ ಕೆಲಸ ತುರುವೇಕೆರೆ ಕ್ಷೇತ್ರದಲ್ಲಿ ಗಮನಾರ್ಹ ಎನಿಸಿದೆ. ಈ ನಿಟ್ಟಿನಲ್ಲಿ ಜನರೇ ನಿರ್ಧಾರ ಮಾಡುತ್ತಾರೆ. ಚುನಾವಣೆಯಲ್ಲಿ
ಅಧಿವೇಶನದಲ್ಲಿ ಅಡಿಕೆ ಕೊಬ್ಬರಿಗೆ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರ ತೆರೆಯಲು ಚರ್ಚಿಸುವೆ : ಶಾಸಕ ಮಸಾಲಾ ಜಯರಾಮ್.
ಗುಬ್ಬಿ: ಅಡಕೆ ಕೊಬ್ಬರಿ ಧಾರಣೆ ಇಳಿತಕ್ಕೆ ಸರ್ಕಾರ ಸಕಾರಾತ್ಮಕ ಸ್ಪಂದನೆ ನೀಡಿದೆ. ಈ ಬಗ್ಗೆ ಸದನದಲ್ಲಿ ಚರ್ಚಿಸಲು ಪ್ರಶ್ನೆ ಗುರುತು ಮಾಡಿಸಿದ್ದೇನೆ. ಬೆಂಬಲ ಬೆಲೆ ನೀಡಿ ನೆಫೆಡ್ ಕೇಂದ್ರ ಶೀಘ್ರದಲ್ಲಿ ತೆರೆಯಲು ಮನವಿಯನ್ನು
ತುರುವೇಕೆರೆ ಕ್ಷೇತ್ರಕ್ಕೆ 350 ಕೋಟಿ ರೂಗಳ ಅಭಿವೃದ್ದಿ ಕೆಲಸ ಶೀಘ್ರದಲ್ಲಿ ಮಂಜೂರು : ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಭರವಸೆ
ಗುಬ್ಬಿ: ತುರುವೇಕೆರೆ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ್ದು, ಶೀಘ್ರದಲ್ಲಿ 350 ಕೋಟಿ ರೂಗಳ ವಿಶೇಷ ಅನುದಾನ ಸರ್ಕಾರದಿಂದ ಮಂಜೂರು ಮಾಡಿಸುವ ಭರವಸೆ ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ತಿಳಿಸಿದರು ನೀಡಿದರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮಕ್ಕೆ ಸಿ.ಎಸ್. ಪುರ ಹೋಬಳಿ ಹೊರಕೆರೆ ಗ್ರಾಮ ಸಜ್ಜು : ತುರುವೇಕೆರೆ ಶಾಸಕ ಮಸಾಲಾ ಜಯರಾಮ್
ಗುಬ್ಬಿ: ಗ್ರಾಮೀಣ ಜನರ ಬಳಿಗೆ ತಾಲ್ಲೂಕು ಆಡಳಿತ ಬರುವ ಈ ವಿನೂತನ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ನವಂಬರ್ 19 ರಂದು ಸಿ.ಎಸ್.ಪುರ ಹೋಬಳಿ ಹೊರಕೆರೆ ಗ್ರಾಮದಲ್ಲಿ ಸಕಲ ಸಿದ್ಧತೆಯಲ್ಲಿ ಆಯೋಜಿಸಲಾಗಿದೆ
ಪ್ರಾಣಿ ಪ್ರಿಯ ತುರುವೇಕೆರೆ ಶಾಸಕ : ಸಾಕು ಪ್ರಾಣಿಗಳಿಗಾಗಿಯೇ ಫಾರಂಹೌಸ್ ನಿರ್ಮಾಣ
ಗುಬ್ಬಿ: ಬಿಡುವಿಲ್ಲದ ರಾಜಕಾರಣ ಹಾಗೂ ಉದ್ದಿಮೆ ನಡುವೆ ಪ್ರಾಣಿಗಳ ಪ್ರೀತಿಗಾಗಿ ತಮ್ಮನ್ನೇ ತೊಡಗಿಸಿಕೊಂಡು ಪ್ರಾಣಿಗಳ ಸಾಕುವ ಸಲುವಾಗಿ ಫಾರಂ ಹೌಸ್ ನಿರ್ಮಿಸಿಕೊಂಡು ಬೆಲೆಬಾಳುವ ಅಪರೂಪದ ಪ್ರಬೇಧದ ಪ್ರಾಣಿಗಳನ್ನು ಕೊಂಡು ತಂದು ಸಾಕುತ್ತಿರುವ ತುರುವೇಕೆರೆ
ರಸ್ತೆ ದುರಸ್ತಿಗೆ ಆಗ್ರಹಿಸಿ ಕೆಸರು ನೀರನ್ನು ಮೈಮೇಲೆ ಸುರಿದುಕೊಂಡು ಪ್ರತಿಭಟನೆ
ತುರುವೇಕೆರೆ : ರಸ್ತೆ ದುರಸ್ತಿ ಕೈಗೊಳ್ಳುವಂತೆ ಆಗ್ರಹಿಸಿ ಕೆಸರು ನೀರನ್ನು ಮೈ ಮೇಲೆ ಸುರಿದುಕೊಂಡು ಸ್ಥಳಿಯರು ವಿನೂತನ ರೀತಿಯಲ್ಲಿ ಪ್ರತಿಭಟನೆಗೆ ತಾಲೂಕಿನ ಹುಲಿಕೆರೆ ರಸ್ತೆ ಸಾಕ್ಷಿಯಾಯಿತು. ಈ ಕುರಿತು ಮಾತನಾಡಿದ ಗುರುದತ್ ಹುಲಿಕೆರೆ
ತುರುವೇಕೆರೆ: ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಗೆ ಬಹಿಷ್ಕಾರ: ಶ್ರೀಗಳ ಧರಣಿಗೆ ಬೆಂಬಲ
ತುರುವೇಕೆರೆ: ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅಕ್ಟೋಬರ್ 09ರಂದು ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದು, ಇದರ ಪೂರ್ವಭಾವಿ ಸಭೆಯಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ಪದಾಧಿಕಾರಿಗಳು ಭಾಗವಹಿಸದೆ ಸಭೆಯನ್ನು ಬಹಿಷ್ಕರಿಸಿ ಶ್ರೀಗಳ ಧರಣಿಗೆ ಬೆಂಬಲ ಸೂಚಿಸಿದ್ದೇವೆ
ಬೈಕ್ ಅಪಘಾತದಲ್ಲಿ ಸಮಾಜ ಸೇವಕ ಯುವಕ ಸಾವು- ಕಣ್ಣು ದಾನ ಮಾಡಿ ಸಾರ್ಥಕತೆ
ನಿಂತಿದ್ದ ಬೈಕ್ ಗೆ ಟಾಟಾಏಸ್ ವಾಹನ ಡಿಕ್ಕಿಯಾಗಿ ಸಮಾಜ ಸೇವಕ ಯುವಕ ಸಾವನಪ್ಪಿದ ಘಟನೆತುರುವೇಕೆರೆ ತಾಲೂಕಿನ ಮಾಯಸಂದ್ರದ ನರಗೇಹಳ್ಳಿ ಬಳಿ ನಡೆದಿದೆ. ಮೃತ ಯುವಕ ದರ್ಶನ್ (20) ಎಂದು ಗುರುತಿಸಲಾಗಿದೆ. ಮೃತನ ಕಣ್ಣುಗಳನ್ನು
ಕ್ರಷರ್ ಲಾರಿ ಓಡಾಟ ವಿರೋಧಿಸಿ ಬಾಣಸಂದ್ರ ಗ್ರಾಮಸ್ಥರ ಪ್ರತಿಭಟನೆ
ತುರುವೇಕೆರೆ : ತಾಲೂಕಿನ ಬಾಣಸಂದ್ರ ಗ್ರಾಮದ ಮುಖ್ಯರಸ್ತೆಯಲ್ಲಿ ಕ್ರಷರ್ ಲಾರಿಗಳ ಓಡಾಟದಿಂದ ರಸ್ತೆ ಸಂಪೂರ್ಣ ಹಾಳಾಗಿದ್ದು ಕೂಡಲೇ ಲಾರಿ ಸಂಚಾರವನ್ನು ನಿರ್ಬಂದಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಗ್ರಾಮದ ಮಹಿಳೆ