ಕ್ಲಬ್‌ಹೌಸ್’ ಆ್ಯಪ್‌ನಲ್ಲಿ ಸೆಲೆಬ್ರಿಟಿಗಳನ್ನು ಮಾತನಾಡಿಸಬಹುದು!

ಸಿನಿಮಾ ತಾರೆಯರ ಜೊತೆ ಮಾತನಾಡಲು ಒಂದೊಳ್ಳೆ ಅವಕಾಶ. ಕ್ಲಬ್‌ಹೌಸ್‌ನಲ್ಲಿ ರೂಮ್ ಕ್ರಿಯೇಟ್ ಮಾಡಿ ಜನರನ್ನು ಚರ್ಚೆಗೆ ಆಹ್ವಾನಿಸಬಹುದು. ‘ಕ್ಲಬ್‌ಹೌಸ್’ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಸೋಷಿಯಲ್ ಮೀಡಿಯಾ ಆ್ಯಪ್ ಅಥವಾ ಆಡಿಯೋ ಆಧರಿತ ಸೋಷಿಯವಲ್ ಮೀಡಿಯಾ.

Read more
error: Content is protected !!