ಎಂ ಎನ್ ಕೋಟೆ : ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆ ಶ್ರೀ ಕೊಲ್ಲಾಪುರದಮ್ಮದೇವಿಯ ಜಾತ್ರಾ ಮಹೋತ್ಸವ ಭಾನುವಾರ ಅದ್ದೂರಿಯಾಗಿ ನಡೆಯುತ್ತು.ಬೆಳಿಗ್ಗೆ ದೇವಾಲಯದಲ್ಲಿ ಅಮ್ಮನವರಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳು ನಡೆದವು.
Day: March 6, 2023
ಜೆಡಿಎಸ್ ನಡೆ ವಿಜಯದ ಕಡೆ ಮನೆಮನೆಗೆ ಪಂಚರತ್ನ ಪ್ರಚಾರ
ಪಾವಗಡ. ತಾಲೂಕಿನ ಕೆ.ಟಿ.ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿಯ ಮ್ಮನ ಪಾಳ್ಯ. ಮುಗದಾಳ ಬೆಟ್ಟ. ದೇವಲಕೆರೆ. ಗ್ರಾಮಗಳಲ್ಲಿ ಮಾಜಿ ಶಾಸಕ ಕೆ. ಎಂ ತಿಮ್ಮರಾಯಪ್ಪ ಅವರ ನೇತೃತ್ವದಲ್ಲಿ ಕರಿಯಮ್ಮನ ಪಾಳ್ಯ ಗ್ರಾಮದ ಶ್ರೀ