ತುಮಕೂರು: ನಿಮ್ಮನ್ನು ಅಧಿಕಾರಿಗಳು ತುಳಿಯುತ್ತಿದ್ದಾರೆ ಎಂದರೆ ನಾನು ಅವರನ್ನು ಸುಮ್ಮನೆ ಬಿಡುವುದಿಲ್ಲ, ಅವರಿಗೂ ತಕ್ಕ ಶಿಕ್ಷೆ ಕೊಡಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ನೌಕರಿಗೆ ಭರವಸೆ
Tag: Ksrtc
ತುಮಕೂರು: 43 KSRTC ಸಿಬ್ಬಂದಿ ವಜಾ.. ಬೀದಿಗೆ ಬಿದ್ದ ಡ್ರೈವರ್, ಕಂಡಕ್ಟರ್ ಬದುಕು
ತುಮಕೂರು: ಕಳೆದ 3 ವರ್ಷದಿಂದ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ ಸಾರ್ವಜನಿಕರ ಬದುಕು ದುಸ್ತರವಾಗಿದೆ. ಇದರ ಜೊತೆಗೆ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ನಷ್ಟದ ಹಾದಿ ಹಿಡಿದಿವೆ. ಇದ್ರಲ್ಲಿ, ರಾಜ್ಯ ರಸ್ತೆ ಸಾರಿಗೆ ನಿಗಮ
ಅಯ್ಯಪ್ಪ ಭಕ್ತರಿಗೆ ಗುಡ್ ನ್ಯೂಸ್: ಬೆಂಗಳೂರಿನಿಂದ ಶಬರಿಮಲೈಗೆ ರಾಜಹಂಸ (KSRTC) ಬಸ್ ಸಂಚಾರ ಆರಂಭ
ಬೆಂಗಳೂರು: ಮಕರ ಸಂಕ್ರಾಂತಿಗೂ ಮುನ್ನಾ ಶಬರಿಮಲೆಯ ಅಯ್ಯಪ್ಪನ ದರ್ಶನಕ್ಕಾಗಿ ಅನೇಕ ಮಾಲಾದಾರಿ ಭಕ್ತರು ತೆರಳುತ್ತಾರೆ. ಈ ಭಕ್ತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆ ಎಸ್ ಆರ್ ಟಿಸಿಯಿಂದ ಬೆಂಗಳೂರಿನಿಂದ ಪಂಪಾಗೆ ರಾಜಹಂಸ ಬಸ್
ಬಸ್ಸಿಗಾಗಿ ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಪಾವಗಡ:ತಾಲೂಕಿನ ನಿಡಗಲ್ಲು ಹೋಬಳಿಯ ಅರಸೀಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಸೇರಿದಂತೆ ಮಂಗಳವಾಡ, ಸಿ. ಕೆ ಪುರ, ಕೆ. ಟಿ ಹಳ್ಳಿ ಗ್ರಾ. ಪಂ ವ್ಯಾಪ್ತಿಯ ಹಲವು ಗ್ರಾಮಗಳಿಂದ ಪ್ರತಿನಿತ್ಯ ಪಾವಗಡ ಪಟ್ಟಣದ
ನ.06ರಂದು ಕೆ.ಎಸ್.ಆರ್.ಟಿ.ಸಿ.ಎಸ್ಸಿ,ಎಸ್ಟಿ ನೌಕರರಿಂದ ಅಂಬೇಡ್ಕರ್ ಜಯಂತಿ
ತುಮಕೂರು.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಸ್ಥೆ(ರಿ) ತುಮಕೂರು ವಿಭಾಗದ ವತಿಯಿಂದ ನವೆಂಬರ್ 06ರ ಶನಿವಾರ ಬೆಳ್ಳಗ್ಗೆ 10 ಗಂಟೆಗೆ
ರೈತರಿಗೆ ಸಿಹಿ ಸುದ್ದಿ: KSRTC’ಯಿಂದ ಹಣ್ಣು, ತರಕಾರಿ ಸಾಗಾಟಕ್ಕೆ ‘ಹವಾನಿಯಂತ್ರಿತ ಬಸ್’ ಸೇವೆ
ಬೆಂಗಳೂರು : ಇದುವರೆಗೆ ಟೆಂಪೋ, ಆಟೋಗಳ ಮೂಲಕ ಮಾರುಕಟ್ಟೆಗಳಿಗೆ ರೈತರು ತಾವು ಬೆಳೆದಂತ ಹಣ್ಣು, ತರಕಾರಿ ಸಾಗಿಸಲಾಗುತ್ತಿತ್ತು. ಆದ್ರೇ.. ಇನ್ಮುಂದೆ ಕೆ ಎಸ್ ಆರ್ ಟಿ ಸಿ ಹವಾನಿಯಂತ್ರಿತ ಬಸ್ ಗಳ ಮೂಲಕವೂ,
ಕೆ.ಎಸ್.ಆರ್.ಟಿ.ಸಿ.ಯಿಂದ ಜೋಗ ಜಲಪಾತಕ್ಕೆ ವಿಶೇಷ ಟೂರ್ ಪ್ಯಾಕೇಜ್
ತುಮಕೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗವು ಜೋಗ ಜಲಪಾತಕ್ಕೆ ವಿಶೇಷ ಟೂರ್ ಪ್ಯಾಕೇಜ್‌ನಡಿ ಸಾರಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ. ಮಳೆಗಾಲ ಪ್ರಾರಂಭವಾಗಿರುವುದರಿಂದ ವಿಶ್ವವಿಖ್ಯಾತ
ಜೋಗ ಜಲಪಾತ ವೀಕ್ಷಣೆಗೆ KSRTC ವಿಶೇಷ ಪ್ರವಾಸ ಪ್ಯಾಕೇಜ್
ಬೆಂಗಳೂರು: ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗಾಗಿ ಕೆಎಸ್‍ಆರ್‍ಟಿಸಿ ವಿಶೇಷ ಪ್ಯಾಕೇಜ್‍ಅನ್ನು ಪ್ರಕಟಿಸಿದೆ.ಪ್ರವಾಸಿಗರ ಅನುಕೂಲಕ್ಕಾಗಿ ವಾರಾಂತ್ಯದ ದಿನಗಳಲ್ಲಿ ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ವಿಶೇಷ ಪ್ಯಾಕೇಜ್ ಟೂರ್ ಆಯೋಜಿಸಿದೆ. ಜು.23ರಿಂದ ನಾನ್ ಎಸಿ ಸ್ಲೀಪರ್
SSLC ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಬರೆಯಲು ksrtc ಬಸ್ ಸಂಚಾರ ಉಚಿತ
ಬೆಂಗಳೂರು : ಕೊರೋನಾ ಸೋಂಕಿನ ಭೀತಿಯ ನಡುವೆಯೂ ಜುಲೈ.19 ಮತ್ತು 22ರಂದು ಸರ್ಕಾರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಹಿತದೃಷ್ಠಿಯಿಂದ ಬಹುಆಯ್ಕೆ ಮಾದರಿಯ ಮೂಲಕ ಪರೀಕ್ಷೆ ನಡೆಸುತ್ತಿದೆ. ಇಂತಹ
ಕೆ.ಎಸ್.ಆರ್.ಟಿ.ಸಿ.ಬಸ್ ಪಲ್ಟಿ!
ಚಿಕ್ಕಮಗಳೂರು :ಮಂಗಳೂರಿನಿಂದ ಚಿಕ್ಕಮಗಳೂರು ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ.ಬಸ್ ಪಲ್ಟಿ ಆಗಿದೆ.ಬಸ್ಸಿನಲಿದ್ದ ಇಪ್ಪತ್ತೈದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿರಸ್ತೆಯ ಮುಂಬಾಗದಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ಕೊಡಲು ಹೋಗಿ ಗುಂಡಿಗೆ ಬಸ್ ಬಿದ್ದಿದೆ ಈ ಘಟನೆಕೊಟ್ಟಿಗೆಹಾರ